Janhvi Kapoor: ಊಟಿಯಲ್ಲಿ ಜಾನ್ವಿ ಕಪೂರ್ ಮೋಜುಮಸ್ತಿ; ವೈರಲ್ ಆಯ್ತು ಫೋಟೋ

Edited By:

Updated on: Apr 18, 2022 | 5:14 PM

ಈ ಬಾರಿ ಜಾನ್ವಿ ಕಪೂರ್ ಊಟಿಗೆ ತೆರಳಿದ್ದಾರೆ. ಟೀ ಪ್ಲ್ಯಾಂಟೇಷನ್ನಲ್ಲಿ ಅವರು ಸಮಯ ಕಳೆದಿದ್ದಾರೆ. ಸಾಕಷ್ಟು ಅಡ್ವೆಂಚರ್ ಗೇಮ್ಗಳನ್ನು ಆಡಿದ್ದಾರೆ.

1 / 5
ನಟಿ ಜಾನ್ವಿ ಕಪೂರ್ ಅವರು ನಟನೆಯಲ್ಲಿ ಎಷ್ಟೇ ಬ್ಯುಸಿ ಇದ್ದರೂ ಆಗಾಗ ವೆಕೇಶನ್ ತೆಗೆದುಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಳ್ಳದೆ, ಒಂದಷ್ಟು ಸಮಯವನ್ನು ತಿರುಗಾಟಕ್ಕೂ ಮೀಸಲಿಡುತ್ತಾರೆ.

ನಟಿ ಜಾನ್ವಿ ಕಪೂರ್ ಅವರು ನಟನೆಯಲ್ಲಿ ಎಷ್ಟೇ ಬ್ಯುಸಿ ಇದ್ದರೂ ಆಗಾಗ ವೆಕೇಶನ್ ತೆಗೆದುಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಳ್ಳದೆ, ಒಂದಷ್ಟು ಸಮಯವನ್ನು ತಿರುಗಾಟಕ್ಕೂ ಮೀಸಲಿಡುತ್ತಾರೆ.

2 / 5

ಈ ಬಾರಿ ಜಾನ್ವಿ ಕಪೂರ್ ಊಟಿಗೆ ತೆರಳಿದ್ದಾರೆ. ಟೀ ಪ್ಲ್ಯಾಂಟೇಷನ್​ನಲ್ಲಿ ಅವರು ಸಮಯ ಕಳೆದಿದ್ದಾರೆ. ಸಾಕಷ್ಟು ಅಡ್ವೆಂಚರ್ ಗೇಮ್​ಗಳನ್ನು ಆಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 / 5

ಜಾನ್ವಿ ಕಪೂರ್ ಆಗಾಗ ವಿದೇಶಕ್ಕೆ ತೆರಳುತ್ತಾರೆ. ಇಲ್ಲವಾದರೆ ಭಾರತದಲ್ಲೇ ಯಾವುದಾದರೂ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ​ಈ ಬಗ್ಗೆ ಅವರು ಫ್ಯಾನ್ಸ್​ಗೆ ಅಪ್​ಡೇಟ್ ನೀಡುತ್ತಲೇ ಇರುತ್ತಾರೆ.

4 / 5

ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಬಾಲಿವುಡ್​ಗೆ ಎಂಟ್ರಿ ಸಿಕ್ಕಿದೆ. ಮೊದಲ ಸಿನಿಮಾ ‘ಧಡಕ್’ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ದೊಡ್ಡ ಗೆಲುವನ್ನು ಅವರು ಕಂಡಿಲ್ಲ.

5 / 5

ಸದ್ಯ, ಹಲವು ಸಿನಿಮಾ ಕೆಲಸಗಳಲ್ಲಿ ಜಾನ್ವಿ ಬ್ಯುಸಿ ಇದ್ದಾರೆ. ಈ ಪೈಕಿ ಯಾವ ಸಿನಿಮಾ ಅವರಿಗೆ ಯಶಸ್ಸು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

TV9 Web

TV9 Kannada

Read More
Loading...
Unable to load recommendations.
Follow Us