ಕಾಜಲ್ ಅಗರ್​ವಾಲ್ ಗ್ಲಾಮರ್​ಗೆ ಸರಿಸಾಟಿ ಯಾರು? ಸಂತೂರ್ ಮಮ್ಮಿ

|

Updated on: Jun 04, 2024 | 1:13 PM

ಕಾಜಲ್ ಅಗರ್ವಾಲ್ ಅವರ ಹೊಸ ಫೋಟೋದಲ್ಲಿ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ. ಅವರ ಅಂದವನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ‘ಕಾಜಲ್ ಅಗರ್ವಾಲ್ ಅಂದಕ್ಕೆ ಸರಿ ಸಾಟಿ ಯಾರು’ ಎಂದು ಅನೇಕರು ಕೇಳುತ್ತಿದ್ದಾರೆ.

1 / 6
ಕಾಜಲ್ ಅಗರ್​ವಾಲ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಅವರು ಹಳದಿ ಸೀರೆಯಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

2 / 6
ಕಾಜಲ್ ಅಗರ್​ವಾಲ್ ಅವರ ಹೊಸ ಫೋಟೋದಲ್ಲಿ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ. ಅವರ ಅಂದವನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ‘ಕಾಜಲ್ ಅಗರ್​ವಾಲ್ ಅಂದಕ್ಕೆ ಸರಿ ಸಾಟಿ ಯಾರು’ ಎಂದು ಅನೇಕರು ಕೇಳುತ್ತಿದ್ದಾರೆ.

3 / 6
ಕಾಜಲ್ ಅಗರ್​ವಾಲ್​ಗೆ ಗಂಡು ಮಗು ಜನಿಸಿದೆ. ಆತನಿಗೆ ನೀಲ್ ಎಂದು ಹೆಸರು ಇಡಲಾಗಿದೆ. ಮಗು ಜನಿಸಿದ ಬಳಿಕವೂ ಅವರ ಗ್ಲಾಮರ್ ಕಡಿಮೆ ಆಗಿಲ್ಲ. ಹೀಗಾಗಿ ಅವರನ್ನು ಸಂತೂರ್ ಮಮ್ಮಿ ಎಂದು ಫ್ಯಾನ್ಸ್ ಕರೆದಿದ್ದಾರೆ.

4 / 6
ಕಾಜಲ್ ಅಗರ್​ವಾಲ್ ಅವರು ‘ಇಂಡಿಯನ್ 2’ ಚಿತ್ರದ ಭಾಗವಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಎರಡನೇ ಪಾರ್ಟ್​ನಲ್ಲಿ ಇರುವುದಿಲ್ಲ. ಅವರು ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

5 / 6
ಈ ವಿಚಾರ ಕೇಳಿ ಕಾಜಲ್ ಅಗರ್​ವಾಲ್ ಫ್ಯಾನ್ಸ್ ಸಾಕಷ್ಟು ಬೇಸರಗೊಂಡಿದ್ದಾರೆ. ಕಾಜಲ್ ಅಗರ್​ವಾಲ್ ಅವರು ಎರಡನೇ ಸೀಸನ್​ನಲ್ಲೂ ಕಾಣಿಸಿಕೊಳ್ಳಬೇಕು ಎಂದು ಅನೇಕರು ಹೇಳಿದ್ದರು.

6 / 6
ಕಾಜಲ್ ಅಗರ್​ವಾಲ್ ಅವರು ಚಿತ್ರರಂಗದಿಂದ ದೂರವೇ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಆಗಿಲ್ಲ.