
ಸಾಂಪ್ರದಾಯಿಕ ಉಡುಗೆಯಲ್ಲಿ ಆಶಿಕಾ ರಂಗನಾಥ್.

ಆಶಿಕಾ ರಂಗನಾಥ್ ಅವರಿಗೆ ಪ್ರವಾಸ ಬಹಳ ಅಚ್ಚುಮೆಚ್ಚು. ಕೆಲವು ಸಮಯಗಳ ಹಿಂದೆ ಅವರು ಸ್ವಿಟ್ಜರ್ಲ್ಯಾಂಡ್ ಪ್ರವಾಸ ಕೈಗೊಂಡಿದ್ದರು. ತಮ್ಮ ಜೀವನದ ಅದ್ಭುತ ಪ್ರವಾಸ ಎಂದು ಬರೆದುಕೊಂಡಿದ್ದ ಅವರು, ಅಲ್ಲಿನ ಚಿತ್ರಗಳನ್ನು ಹಂಚಿಕೊಂಡಿದ್ದರು.

ಮಾಡೆಲಿಂಗ್ ಪೋಸ್ನಲ್ಲಿ ಆಶಿಕಾ

ಆಶಿಕಾ ರಂಗನಾಥ್ ಪೋಸ್

ನೆರಳು- ಬೆಳಕುಗಳ ನಡುವೆ...

ಸ್ವಿಮ್ಮಿಂಗ್ ಪೂಲ್ನಲ್ಲಿ ಫೊಟೊ ಪೋಸ್

ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ- ತೊಡುಗೆಯನ್ನು ತೊಟ್ಟು ಫೊಟೊಗೆ ಪೋಸ್ ನೀಡಿದ ಆಶಿಕಾ

ಚಿತ್ರಕ್ಕಾಗಿ ಆಶಿಕಾ ರಂಗನಾಥ್ ವಿಶೇಷ ಪೋಸ್

ಇತ್ತೀಚೆಗೆ ಆಶಿಕಾ ಅವರು ಮಾಡೆಲಿಂಗ್ ಫೊಟೊಗಳನ್ನೂ ಹೆಚ್ಚಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ, ಕೆಲವು ವಿಶೇಷವಾಗಿ ತೆಗೆಸಿಕೊಂಡ ಛಾಯಾಚಿತ್ರಗಳನ್ನು ಶೇರ್ ಮಾಡುತ್ತಾರೆ. ಅಂತಹ ಒಂದು ಚಿತ್ರವಿದು.

ಭಾರತೀಯ ಸೇನೆಯ ಯೋಧರೊಂದಿಗೆ ಚಿತ್ರೀಕರಣದ ಸಂದರ್ಭದಲ್ಲಿ ಆಶಿಕಾ ರಂಗನಾಥ್ (ಚಿತ್ರ ಕೃಪೆ: ಆಶಿಕಾ ಅವರ ಇನ್ಸ್ಟಾಗ್ರಾಂ ಖಾತೆ)
Published On - 10:44 am, Thu, 5 August 21