Viral News: ಬಟ್ಟೆ ಹಾಕದೇ ಓಡಾಡಲು ಮೈಮೇಲೆ ಪೂರ್ತಿ ಟ್ಯಾಟೂ ಹಾಕಿಸಿಕೊಂಡ ಯುವತಿ..!

Amber Luke: ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಡಿಕೊಂಡಿರುವ ಟ್ಯಾಟೂ ಮತ್ತು ಶಸ್ತ್ರಚಿಕಿತ್ಸೆಗಳ ರೂಪಾಂತರಗಳನ್ನು ನೋಡಿದ್ರೆ ಅಚ್ಚರಿಯಾಗುತ್ತೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 13, 2022 | 5:54 PM

ಕಾಲ ಬದಲಾದಂತೆ ಕೋಲ (ವೇಷ) ಕೂಡ ಬದಲಾಗುತ್ತೆ ಎಂಬ ಮಾತಿದೆ. ಈ ಮಾತು ಅಕ್ಷರಶಃ ಸತ್ಯ ಎಂಬುದಕ್ಕೆ ಟ್ರೆಂಡ್​ಗಳ ಬದಲಾವಣೆಯೇ ಸಾಕ್ಷಿ. ಇಂದು ಟ್ರೆಂಡ್​ನಲ್ಲಿರುವ ವೇಷಭೂಷಣಗಳು ಕೆಲ ವರ್ಷಗಳ ನಂತರ ಬದಲಾಗುತ್ತೆ. ಇಂತಹ ಬದಲಾವಣೆಗಳು ಜಗದ ನಿಯಮ ಎಂದರೂ ತಪ್ಪಾಗಲಾರದು. ಹೀಗೆ ಬದಲಾವಣೆಯೊಂದಿಗೆ ಸಖತ್ ಡಿಫರೆಂಟ್ ಆಗಿ ಕಾಣಬೇಕೆಂದು ಅನೇಕರು ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

1 / 7
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಡಿಕೊಂಡಿರುವ ಟ್ಯಾಟೂ ಮತ್ತು ಶಸ್ತ್ರಚಿಕಿತ್ಸೆಗಳ ರೂಪಾಂತರಗಳನ್ನು ನೋಡಿದ್ರೆ ಅಚ್ಚರಿಯಾಗುತ್ತೆ. ಇದಾಗ್ಯೂ  ವಿಭಿನ್ನ ಲುಕ್​ಗಳ ಮೂಲಕ ತಮ್ಮಿಷ್ಟದಂತೆ ಬದುಕುವ ಇಂತಹ ಒಂದು ದೊಡ್ಡ ವರ್ಗವೇ ಇದೆ. ಈ ವರ್ಗಕ್ಕೆ ಸೇರಿದವರಲ್ಲಿ ಆಸ್ಟ್ರೇಲಿಯಾದ ಅಂಬರ್ ಲ್ಯೂಕ್ ಕೂಡ ಒಬ್ಬರು.

2 / 7
ವಿಶೇಷ ಎಂದರೆ ಮಾಡೆಲ್ ಆಗಿದ್ದ ಅಂಬರ್ ಲ್ಯೂಕ್​ಗೆ ಬಟ್ಟೆ ಧರಿಸುವುದೇ ಇಷ್ಟವಿರಲಿಲ್ವಂತೆ. ಹಾಗೆಯೇ ನಗ್ನಳಾಗಿ ಓಡಾಡಿಕೊಳ್ಳಲು ಅವಕಾಶ ಇರಲಿಲ್ಲ. ಆಗ ಹೊಳೆದಿದ್ದೇ ಟ್ಯಾಟೂ ಐಡಿಯಾ. ಅದರಂತೆ ಅಂಬರ್ ಲ್ಯೂಕ್ ತನ್ನ ಮೈಮೇಲೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.

3 / 7
ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1.5 ಕೋಟಿ ಎಂದರೆ ನಂಬಲೇಬೇಕು. ಅಂದರೆ ತನ್ನ ವೃತ್ತಿಜೀವನದಲ್ಲಿ ಗಳಿಸಿದ್ದೆಲ್ಲವನ್ನೂ ಟ್ಯಾಟೂಗಾಗಿ ಮೀಸಲಿಟ್ಟಿದ್ದಳು. ಈ ಮೂಲಕ ಮೈಮೇಲೆ 600 ಕ್ಕೂ ಅಧಿಕ ಟ್ಯಾಟೂ ಹಾಕಿಸಿಕೊಂಡಿದ್ದಳು.

4 / 7
ಆದರೆ ತನ್ನಿಷ್ಟದಂತೆ ಬದುಕಲು ಮುಂದಾಗಿದ್ದ ಅಂಬರ್​ಗೆ ಇದೀಗ ಅದುವೇ ಸಮಸ್ಯೆ ಸೃಷ್ಟಿಸಿದೆ. ಅಂದರೆ ಮೈಮೇಲೆ ಪೂರ್ತಿ ಟ್ಯಾಟೂ ಹಾಕಿಸಿಕೊಂಡ ಮೇಲೆ ಯಾರು ಕೂಡ ಆಕೆಗೆ ಮಾಡೆಲಿಂಗ್​ ಅವಕಾಶ ನೀಡುತ್ತಿಲ್ವಂತೆ. ಅಷ್ಟೇ ಯಾಕೆ ಜನರು ಮಾಟಗಾತಿ ಎಂದು ದೂರ ಮಾಡುತ್ತಿದ್ದಾರಂತೆ.

5 / 7
ಇತ್ತ ಕೆಲಸವೂ ಇಲ್ಲದೆ, ಅತ್ತ ಯಾರು ಕೂಡ ಹತ್ತಿರ ಸೇರಿಸುತ್ತಿಲ್ಲ ಎಂಬ ಕೊರಗು ಇದೀಗ ಅಂಬರ್ ಲ್ಯೂಕ್​​ರನ್ನು ಕಾಡುತ್ತಿದೆ. ಇದಾಗ್ಯೂ ಸೋಷಿಯಲ್ ಮೀಡಿಯಾ ಮೂಲಕ ತನ್ನ ಈ ವಿಭಿನ್ನ ಲುಕ್ ಮೂಲಕವೇ ಲ್ಯೂಕ್ ಒಂದಷ್ಟು ಆದಾಯಗಳಿಸುತ್ತಿದ್ದಾರೆ.

6 / 7
ಇವೆಲ್ಲದರ ನಡುವೆ ಯಾರೇ ಏನೇ ಹೇಳಿದ್ರೂ ಅಂಬರ್ ಲ್ಯೂಕ್​ಗೆ ಈಗಲೂ ತನ್ನ ಟ್ಯಾಟೂ ಲುಕ್ ಬಲು ಇಷ್ಟವಂತೆ. ಒಟ್ಟಿನಲ್ಲಿ ಟ್ಯಾಟೂಗಳ ಮೂಲಕವೇ ಮೈಮುಚ್ಚಿಕೊಂಡಿರುವ ಅಂಬರ್ ಲ್ಯೂಕ್ ಈಗ ಲುಕ್​ ಮೂಲಕವೇ ಸುದ್ದಿಯಾಗುತ್ತಿರುವುದು ವಿಶೇಷ.

7 / 7
Follow us
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್

ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ

ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು