
‘ಕನ್ನಡತಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಮೋಲಾ. ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು.

ರಮೋಲಾ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್ ಮೈಂಡ್ ಪ್ಲಾನ್ಗಳು, ಅವರೇ ಮಾಡಿದ ಪ್ಲಾನ್ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು.

ಕಳೆದ ವರ್ಷ ಅವರು ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದರು. ಈ ಸೀರಿಯಲ್ ಮಹತ್ವದ ಘಟ್ಟ ತಲುಪಿರುವಾಗಲೇ ಅವರು ತಂಡವನ್ನು ಬಿಟ್ಟು ಹೋಗಿದ್ದು ವೀಕ್ಷಕರಿಗೆ ಬೇಸರ ತರಿಸಿತ್ತು.

ಈಗ ಹೊಸ ಫೋಟೋಶೂಟ್ನಲ್ಲಿ ಅವರು ಮಿಂಚಿದ್ದಾರೆ.

ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ರಮೋಲಾ