ಮುದ್ದು ಮುದ್ದಾಗಿ ಪೋಸ್​ ನೀಡಿದ ಕಾಂತಾರ ಸುಂದರಿ

Edited By:

Updated on: Nov 18, 2022 | 9:24 PM

ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಮುದ್ದು ಮುದ್ದಾಗಿ ಫೋಟೋಗೆ ಪೋಸ್​ ನೀಡಿದ್ದಾರೆ.

1 / 5
ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಹೆಚ್ಚೇನೂ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳದೇ ಸಿಂಪಲ್ ಆಗಿ ಕಂಡ ಈ ಸಿಂಗಾರ ಸಿರಿ ಎಲ್ಲರ ಮನಗೆದಿದ್ದಾರೆ.

ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಹೆಚ್ಚೇನೂ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳದೇ ಸಿಂಪಲ್ ಆಗಿ ಕಂಡ ಈ ಸಿಂಗಾರ ಸಿರಿ ಎಲ್ಲರ ಮನಗೆದಿದ್ದಾರೆ.

2 / 5

ಸಪ್ತಮಿ ಗೌಡ 'ಕಾಂತಾರ' ಚಿತ್ರಕ್ಕೂ ಮುಂಚೆ ಡಾಲಿ ಧನಂಜಯ್ ನಟನೆಯ 'ಪಾಪ್​ಕಾರ್ನ್ ಮಂಕಿ ಟೈಗರ್​' ಚಿತ್ರದಲ್ಲಿ ನಟಿಸಿದ್ದರು. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

3 / 5

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಇವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಬಳಿಕ 'ಕಾಂತಾರ' ಚಿತ್ರಕ್ಕೆ ಆಫರ್​ ನೀಡಿದರು.

4 / 5

'ಕಾಂತಾರ' ಚಿತ್ರದಿಂದ ನೀವು ಏನು ಕಲಿತುಕೊಂಡ್ರಿ ಎಂಬ ಪ್ರಶ್ನೆಗೆ 'ಕಾಂತಾರ ಚಿತ್ರ ನನಗೆ ದೈವದ ದರ್ಶನ ಮಾಡಿಸಿದೆ' ಎಂದು ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ.

5 / 5

ಸದ್ಯ ನಟಿ ಸಪ್ತಮಿ ಗೌಡ ಬಳಿ ಹಲವು ಆಫರ್​ಗಳಿದ್ದು, ಮುಂದೆ ಅವರು ಯಾವ ತರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

TV9 Web

TV9 Kannada

Read More
Loading...
Unable to load recommendations.
Follow Us