
ಕರಣ್ ಜೋಹರ್ ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡಿದ್ದಾರೆ. ಯಶ್ರಾಜ್ ಸ್ಟುಡಿಯೋದಲ್ಲಿ ಈ ಪ್ರಯುಕ್ತ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದ ಯಾವೆಲ್ಲಾ ತಾರೆಯರು ಭಾಗವಹಿಸಿದ್ದರು? ಇಲ್ಲಿದೆ ನೋಡಿ.

ಪ್ರೀತಿ ಜಿಂಟಾ ದಂಪತಿ ಹಾಗೂ ಆಮಿರ್ ಖಾನ್- ಕಿರಣ್ ರಾವ್

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿ ಸಂಭ್ರಮವನ್ನು ಹೆಚ್ಚಿಸಿದರು.

ಸಲ್ಮಾನ್ ಖಾನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಟೈಗರ್ ಶ್ರಾಫ್ (ಎಡ ಚಿತ್ರ), ಶ್ವೇತಾ ನಂದಾ (ಬಲ ಚಿತ್ರ)

ಪರಿಣಿತಿ ಚೋಪ್ರಾ, ಶಾಹಿದ್ ಕಪೂರ್- ಮೀರಾ ರಜಪೂತ್, ಅನುಷ್ಕಾ ಶರ್ಮಾ

ವಿಕ್ಕಿ ಕೌಶಲ್- ಕತ್ರಿನಾ ಕೈಫ್, ಹೃತಿಕ್ ರೋಷನ್- ಸಬಾ ಆಜಾದ್

ರಾಣಿ ಮುಖರ್ಜಿ, ಪರಿಣೀತಿ ಚೀಪ್ರಾ, ಕೃತಿ ಸನೋನ್

ಪಾರ್ಟಿಯಲ್ಲಿ ಸೋಹಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್ ಭಾಗವಹಿಸಿದ್ದರು. ಶಾರುಖ್ ಪತ್ನಿ ಗೌರಿ ಖಾನ್ ಕೂಡ ಭಾಗವಹಿಸಿದ್ದರು.

ಆಯುಷ್ಮಾನ್ ಖುರಾನ್ ಹಾಗೂ ತಾಹಿರಾ ಕಶ್ಯಪ್ ಮತ್ತು ಮೃಣಾಲ್ ಠಾಕೂರ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.