ಪ್ರೀ-ವೆಡ್ಡಿಂಗ್ ಫೋಟೋ ಶೂಟ್​​ನಲ್ಲಿ ಮಿಂಚಿದ ಕನ್ನಡದ ಕಿರುತೆರೆ ನಟಿ

ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಜೋರಾಗಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಮದುವೆಗೂ ಮೊದಲು ಫೋಟೋಶೂಟ್ ಮಾಡಿಸುತ್ತಾರೆ. ಇದಕ್ಕೆ ಕನ್ನಡದ ಈ ಕಿರುತೆರೆ ನಟಿ ಕೂಡ ಹೊರತಾಗಿಲ್ಲ.

| Updated By: ರಾಜೇಶ್ ದುಗ್ಗುಮನೆ

Updated on: Apr 27, 2024 | 4:22 PM

ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಜೋರಾಗಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಮದುವೆಗೂ ಮೊದಲು ಫೋಟೋಶೂಟ್ ಮಾಡಿಸುತ್ತಾರೆ. ಇದಕ್ಕೆ ಕಿರುತೆರೆ ನಟಿ ಕೌಸ್ತುಭಾ ಮಣಿ ಕೂಡ ಹೊರತಾಗಿಲ್ಲ.

1 / 5
ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿದ್ದ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಕೌಸ್ತುಭಾ ಅವರು ಬಣ್ಣ ಹಚ್ಚಿದ್ದರು. ಇದರಲ್ಲಿ ಇಂಚರಾ ಹೆಸರಿನ ಪಾತ್ರ ಮಾಡಿ ಫೇಮಸ್ ಆಗಿದ್ದರು. ಈ ಪಾತ್ರದ ಮೂಲಕ ಅವರು ಎಲ್ಲರಿಗೂ ಇಷ್ಟ ಆಗಿದ್ದರು.

2 / 5
ಕೌಸ್ತುಭಾ ಅವರು ಸಿದ್ಧಾಂತ್ ಸತೀಶ್ ಅವರನ್ನು ಮದುವೆ ಆಗಿದ್ದಾರೆ. ಅವರ ವಿವಾಹ ಕಾರ್ಯಗಳು ನೆರವೇರಿವೆ. ಇದರ ಜೊತೆಗೆ ಅವರ ಪ್ರೀ-ವೆಡ್ಡಿಂಗ್ ಫೋಟೋ ಕೂಡ ಗಮನ ಸೆಳೆದಿದೆ.  

3 / 5
ಕೌಸ್ತುಭಾ ಹಾಗೂ ಸಿದ್ಧಾಂತ್ ಸಖತ್ ಸ್ಟೈಲಿಶ್ ಆಗಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಈ ವೇಳೆ ಇಬ್ಬರೂ ಲಿಪ್ ಲಾಕ್ ಮಾಡಿದ್ದು, ಗಮನ ಸೆಳೆದಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

4 / 5
ಏಪ್ರಿಲ್ 26ರಂದು ಸಿದ್ಧಾಂತ್ ಸತೀಶ್-ಕೌಸ್ತುಭಾ ವಿವಾಹ ನಡೆದಿದೆ. ಆಪ್ತರು ಹಾಗೂ ಕುಟುಂಬದವರು ಮದುವೆರ ಹಾಜರಿ ಹಾಕಿದ್ದರು. ಇವರದ್ದು ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ.

5 / 5
Follow us