ಮುದ್ದು ಮುದ್ದಾಗಿ ಬೇಬಿಬಂಪ್ ಫೋಟೋಶೂಟ್ ಮಾಡಿಸಿದ ಕವಿತಾ ಗೌಡ
ಕವಿತಾ ಗೌಡ ಹಾಗೂ ಚಂದನ್ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ಈಗ ಅವರು ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶೀಘ್ರವೇ ಕವಿತಾ ಅವರು ತಾಯಿ ಆಗಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅದಕ್ಕೂ ಮೊದಲು ವಿವಿಧ ರೀತಿಯ ಫೋಟೋಶೂಟ್ ಮಾಡಿಸುತ್ತಾ ಇದ್ದಾರೆ.
1 / 5
ಕವಿತಾ ಗೌಡ ಅವರು ಮುದ್ದು ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಬೇಬಿಬಂಪ್ ಫೋಟೋಗಳು ಗಮನ ಸೆಳೆದಿವೆ. ಕೆರೆಯಂಚಲ್ಲಿ ಕುಳಿತು ಕವಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
2 / 5
ಕವಿತಾ ಗೌಡ ಹಾಗೂ ಚಂದನ್ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ಈಗ ಅವರು ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶೀಘ್ರವೇ ಕವಿತಾ ಅವರು ತಾಯಿ ಆಗಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅದಕ್ಕೂ ಮೊದಲು ವಿವಿಧ ರೀತಿಯ ಫೋಟೋಶೂಟ್ ಮಾಡಿಸುತ್ತಾ ಇದ್ದಾರೆ.
3 / 5
ಕವಿತಾ ಹಾಗೂ ಚಂದನ್ ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕ ಇವರು ಮದುವೆ ಆಗೋ ನಿರ್ಧಾರ ತೆಗೆದುಕೊಂಡರು. ಕೊವಿಡ್ ಸಂದರ್ಭದಲ್ಲಿ ಇವರ ವಿವಾಹ ನೆರವೇರಿತ್ತು. ಅವರು ಈಗ ತಾಯಿ ಆಗುತ್ತಿದ್ದಾರೆ.
4 / 5
ಕವಿತಾ ಗೌಡ ಅವರ ಹಾಗೂ ಚಂದನ್ ದಂಪತಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರು ಒಟ್ಟಾಗಿ ಹೋಟೆಲ್ ಕೂಡ ನಡೆಸುತ್ತಿದ್ದಾರೆ. ಈ ಉದ್ಯಮದಿಂದ ಅವರು ಇದರಿಂದ ಸಾಕಷ್ಟು ಲಾಭ ಕಾಣುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ.
5 / 5
ಚಂದನ್ ಹಾಗೂ ಕವಿತಾ ಗೌಡ ಅವರು ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತು. ಆ ಬಳಿಕ ಇವರು ನಿಜ ಜೀವನದಲ್ಲೂ ಒಂದಾದರು.