Keerthy Suresh: ಸರಳವಾಗಿದ್ದರೂ ಸುಂದರ: ಕೀರ್ತಿ ಸುರೇಶ್ ಅಂದದ ಗುಟ್ಟೇ ಸರಳತೆ

|

Updated on: Aug 29, 2023 | 11:51 PM

Keerthy Suresh: ಬಾಲನಟಿಯಾಗಿ ಎಂಟ್ರಿ ಕೊಟ್ಟ ಮಲಯಾಳಂ ಚೆಲುವೆ ಕೀರ್ತಿ ಸುರೇಶ್, ಈಗ ರಾಷ್ಟ್ರಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟಿ. ಕೀರ್ತಿ ಸುರೇಶ್​ರ ಕೆಲವು ಸುಂದರ ಚಿತ್ರಗಳು ಇಲ್ಲಿವೆ.

1 / 7
ಮಾಡರ್ನ್ ಉಡುಗೆಗಳಿಂದ ಸಾಧ್ಯವಾದಷ್ಟು ದೂರ ಇರುವ ಕೀರ್ತಿ, ಸರಳ ಉಡುಗೆಗಳನ್ನೂ ಸುಂದರವಾಗಿಯೇ ಕಾಣುತ್ತಾರೆ.

2 / 7
ಮಲಯಾಳಂ ಚೆಲುವೆ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್​ಗೂ ಶೀಘ್ರವೇ ಕಾಲಿಡಲಿದ್ದಾರೆ.

3 / 7
ಬಾಲನಟಿಯಾಗಿ ಅಭಿನಯಕ್ಕೆ ಪರಿಚಯವಾದ ಕೀರ್ತಿ ಸುರೇಶ್, ಈಗ ನ್ಯಾಷನಲ್ ಅವಾರ್ಡ್ ಗೆದ್ದಿರುವ ನಟಿ.

4 / 7
'ಮಹಾನಟಿ' ಸಿನಿಮಾದಲ್ಲಿನ ಅದ್ಭುತ ನಟನೆಗೆ ಕೀರ್ತಿ ಸುರೇಶ್​ಗೆ ನ್ಯಾಷನಲ್ ಅವಾರ್ಡ್ ಧಕ್ಕಿದೆ.

5 / 7
ಮರ ಸುತ್ತುವ ಪಾತ್ರಗಳಿಂದ ದೂರವೇ ಇರುವ ಕೀರ್ತಿ, ಅಭಿನಯಕ್ಕೆ ಸವಾಲೆಸೆವ ಪಾತ್ರಗಳ ಆಯ್ಕೆಗೆ ಒತ್ತು ನೀಡುತ್ತಾರೆ.

6 / 7
ಆದರೆ ಕೀರ್ತಿ ಇತ್ತೀಚೆಗೆ ನಟಿಸಿರುವ ತೆಲುಗಿನ 'ಭೋಲಾ ಶಂಕರ್' ಸಿನಿಮಾ ಧಾರುಣವಾಗಿ ಫ್ಲಾಪ್ ಆಗಿದೆ.

7 / 7
ಕೀರ್ತಿ ಸುರೇಶ್ ಕೈಯಲ್ಲಿ ಪ್ರಸ್ತುತ ಆರು ಸಿನಿಮಾಗಳಿವೆ, ಶೀಘ್ರವೇ ಬಾಲಿವುಡ್​ ಸಿನಿಮಾದಲ್ಲಿಯೂ ಕೀರ್ತಿ ನಟಿಸಲಿದ್ದಾರೆ.