Keerthy Suresh: ಹೊಳೆಯ ಸೀರೆಯುಟ್ಟು ಅಂದ ಹೆಚ್ಚಿಸಿಕೊಂಡ ಕೀರ್ತಿ ಸುರೇಶ್
Keerthy Suresh: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಹೊಳೆಯುವ ಅಂದದ ಸೀರೆಯುಟ್ಟು ತಮ್ಮ ಅಂದ ಹೆಚ್ಚಿಸಿಕೊಂಡಿದ್ದಾರೆ. ಚಿತ್ರಗಳು ಇಲ್ಲಿ ನೋಡಿ...
Updated on: May 22, 2023 | 8:07 AM
Share

ನಟಿ ಕೀರ್ತಿ ಸುರೇಶ್ ಸೀರೆಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೊಳೆಯುವ ಸೀರೆಯುಟ್ಟಿದ್ದಾರೆ ನಟಿ.

ಕೀರ್ತಿ ಸುರೇಶ್ ತಮ್ಮ ಫ್ಯಾಷನ್ ಸೆನ್ಸ್ನಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಗ್ಲಾಮರಸ್ ಉಡುಗೆಗಳನ್ನು ಹೆಚ್ಚಾಗಿ ತೊಡದ ನಟಿ ಕೀರ್ತಿ ಸುರೇಶ್ಗೆ ಸೀರೆಗಳೆಂದರೆ ಅಚ್ಚು ಮೆಚ್ಚು.

ಕೀರ್ತಿ ಸುರೇಶ್ ಪಕ್ಕಾ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಮೂಲದ ನಟಿ ತೆಲುಗು, ತಮಿಳಿನಲ್ಲಿ ಮಿಂಚುತ್ತಿದ್ದಾರೆ.

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್, ಕೆಲವೇ ಪ್ರತಿಭಾವಂತ ನಟಿಯರಲ್ಲಿ ಒಬ್ಬರು
Related Photo Gallery
ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ: ಹೊಸ ಪಕ್ಷದ ಸುಳಿವು ಕೊಟ್ಟ ಯತ್ನಾಳ್
ಡಾಗ್ ಸತೀಶ್ಗೆ ಟಾಂಗ್ ಕೊಟ್ಟ ಮಾಜಿ ಬಿಗ್ಬಾಸ್ ಸ್ಪರ್ಧಿ ರಿಷಿಕಾ ಸಿಂಗ್
ಮುಂಬೈಗೆ ಆರಂಭದಲ್ಲೇ ಮರ್ಮಾಘಾತ ನೀಡಿದ ಭುವಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಮಾತು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಆರೋಗ್ಯಕ್ಕೆ ಬೆಸ್ಟ್ ಈ ಕಡಲೆಕಾಯಿ ಸಲಾಡ್
ತಂದೆ ಅಂತ್ಯಕ್ರಿಯೆ ಬಗ್ಗೆ ಸಚಿವ ಡಿ.ಸುಧಾಕರ್ ಪುತ್ರನಿಂದ ಮಾಹಿತಿ
ಉರ್ವಿಲ್ ಅಬ್ಬರದ ಅರ್ಧಶತಕವನ್ನು ನಿಂತು ವೀಕ್ಷಿಸಿದ ಕೊಹ್ಲಿ
ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದೃಶ್ಯ ಇಲ್ಲಿ ನೋಡಿ
ತಾಯಂದಿರ ದಿನ ಮಕ್ಕಳ ಜೊತೆಗಿನ ಸುಂದರ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಚಪಾತಿ ಮೃದುವಾಗಿ, ಉಬ್ಬಿ ಬರಲು ಈ ಟಿಪ್ಸ್ ಪಾಲಿಸಿ




