Keerthy Suresh: ಹೊಳೆಯ ಸೀರೆಯುಟ್ಟು ಅಂದ ಹೆಚ್ಚಿಸಿಕೊಂಡ ಕೀರ್ತಿ ಸುರೇಶ್

Updated on: May 22, 2023 | 8:07 AM

Keerthy Suresh: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಹೊಳೆಯುವ ಅಂದದ ಸೀರೆಯುಟ್ಟು ತಮ್ಮ ಅಂದ ಹೆಚ್ಚಿಸಿಕೊಂಡಿದ್ದಾರೆ. ಚಿತ್ರಗಳು ಇಲ್ಲಿ ನೋಡಿ...

1 / 5
ನಟಿ ಕೀರ್ತಿ ಸುರೇಶ್ ಸೀರೆಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೊಳೆಯುವ ಸೀರೆಯುಟ್ಟಿದ್ದಾರೆ ನಟಿ.

ನಟಿ ಕೀರ್ತಿ ಸುರೇಶ್ ಸೀರೆಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೊಳೆಯುವ ಸೀರೆಯುಟ್ಟಿದ್ದಾರೆ ನಟಿ.

2 / 5
ಕೀರ್ತಿ ಸುರೇಶ್ ತಮ್ಮ ಫ್ಯಾಷನ್ ಸೆನ್ಸ್​ನಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಕೀರ್ತಿ ಸುರೇಶ್ ತಮ್ಮ ಫ್ಯಾಷನ್ ಸೆನ್ಸ್​ನಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

3 / 5
ಗ್ಲಾಮರಸ್ ಉಡುಗೆಗಳನ್ನು ಹೆಚ್ಚಾಗಿ ತೊಡದ ನಟಿ ಕೀರ್ತಿ ಸುರೇಶ್​ಗೆ ಸೀರೆಗಳೆಂದರೆ ಅಚ್ಚು ಮೆಚ್ಚು.

ಗ್ಲಾಮರಸ್ ಉಡುಗೆಗಳನ್ನು ಹೆಚ್ಚಾಗಿ ತೊಡದ ನಟಿ ಕೀರ್ತಿ ಸುರೇಶ್​ಗೆ ಸೀರೆಗಳೆಂದರೆ ಅಚ್ಚು ಮೆಚ್ಚು.

4 / 5
ಕೀರ್ತಿ ಸುರೇಶ್ ಪಕ್ಕಾ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಮೂಲದ ನಟಿ ತೆಲುಗು, ತಮಿಳಿನಲ್ಲಿ ಮಿಂಚುತ್ತಿದ್ದಾರೆ.

ಕೀರ್ತಿ ಸುರೇಶ್ ಪಕ್ಕಾ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಮೂಲದ ನಟಿ ತೆಲುಗು, ತಮಿಳಿನಲ್ಲಿ ಮಿಂಚುತ್ತಿದ್ದಾರೆ.

5 / 5
ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್, ಕೆಲವೇ ಪ್ರತಿಭಾವಂತ ನಟಿಯರಲ್ಲಿ ಒಬ್ಬರು

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್, ಕೆಲವೇ ಪ್ರತಿಭಾವಂತ ನಟಿಯರಲ್ಲಿ ಒಬ್ಬರು

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us