
ಬಿಕಿನಿ ತೊಡೋಕೆ ಎಲ್ಲಾ ನಟಿಯರು ರೆಡಿ ಇರುವುದಿಲ್ಲ. ಅನೇಕರು ಈ ವಿಚಾರದಲ್ಲಿ ಮಡಿವಂತಿಕೆ ಕಾಪಾಡಿಕೊಳ್ಳುತ್ತಾರೆ. ಆದರೆ, ನಟಿ ಶ್ರದ್ಧಾ ದಾಸ್ ಇದಕ್ಕೆ ಭಿನ್ನ.

ಕನ್ನಡ, ತೆಲುಗು ಮೊದಲಾದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶ್ರದ್ಧಾ ದಾಸ್ ಅವರು ತೆರೆ ಮೇಲೆ ಹಾಗೂ ತೆರೆಯ ಹಿಂದೆ ಸಖತ್ ಹಾಟ್ ಅವತಾರದಲ್ಲಿ ಮಿಂಚುತ್ತಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಿ ಹೋಗಿವೆ.

2008ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದವರು ಶ್ರದ್ಧಾ ದಾಸ್. ನಂತರ ಹಿಂದಿ, ಕನ್ನಡ ಸಿನಿಮಾಗಳಲ್ಲೂ ನಟಿಸಿದರು.

ಬೆಂಗಾಲಿ ಚಿತ್ರದಲ್ಲೂ ಶ್ರದ್ಧಾ ದಾಸ್ ಅವರು ನಟಿಸಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ.

2021ರಲ್ಲಿ ತೆರೆಗೆ ಬಂದ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗ ಅವರು ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಈ ಫೋಟೋಗೆ ಭರಪೂರ ಲೈಕ್ಸ್ ಬರುತ್ತಿದೆ.

ಶ್ರದ್ಧಾ ದಾಸ್