ಜನ್ಮಾಷ್ಟಮಿ ಕಳೆಕಟ್ಟಿದ ಕೃಷ್ಣವೇಷ ಸಡಗರ

Updated on: Sep 04, 2026 | 5:34 PM

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ.

1 / 12
ಮುದ್ದು ಕೃಷ್ಣ:  ಹರ್ಷಿಲ್ ಮುತ್ತುರಾಯ ಗೌಡ.ಎಂ, 
ಊರು: ನೆಲಮಂಗಲ, 
ತಂದೆ - ಮಂಜುನಾಥ ಜಿ, 
ತಾಯಿ - ದೀಪು ಎಸ್

ಮುದ್ದು ಕೃಷ್ಣ: ಹರ್ಷಿಲ್ ಮುತ್ತುರಾಯ ಗೌಡ.ಎಂ, ಊರು: ನೆಲಮಂಗಲ, ತಂದೆ - ಮಂಜುನಾಥ ಜಿ, ತಾಯಿ - ದೀಪು ಎಸ್

2 / 12

Janmashtami (14)

3 / 12

ಮುದ್ದು ಕೃಷ್ಣ : ಐಸಿರಿ ಗೌಡ ಟಿ, ತಂದೆಯ ಹೆಸರು: ತರುಣ್ ಗೌಡ, ತಾಯಿಯ ಹೆಸರು: ಕವನ, ಊರು: ಜಿಂಕೆಬಾಚಹಳ್ಳಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ

4 / 12

ಮುದ್ದು ಕೃಷ್ಣ: ರಾಮ್ ಅರುಣ್ ಕುಲಕರ್ಣಿ, ತಾಯಿಯ ಹೆಸರು: ತೃಪ್ತಿ ಅರುಣ್ ಕುಲಕರ್ಣಿ, ತಂದೆಯ ಹೆಸರು : ಅರುಣ್ ಕುಲಕರ್ಣಿ, ಊರು: ಬಾಗಲಕೋಟೆ

5 / 12

ಮುದ್ದು ಕೃಷ್ಣ: ಹೃತ್ವಿ ಎಂ ಗೌಡ, ತಂದೆಯ ಹೆಸರು: ಮಂಜುನಾಥ್ ಆರ್, ತಾಯಿಯ ಹೆಸರು: ಭವ್ಯ, ಊರು: ಬಿನ್ನಮಂಗಲ ನೆಲಮಂಗಲ ವಿಳಾಸ

6 / 12

ಮುದ್ದು ಕೃಷ್ಣ : ವಿಹಾನ್, ತಾಯಿಯ ಹೆಸರು: ವೀಣಾ, ತಂದೆಯ ಹೆಸರು: ವಿನಾಯಕ, ಊರು: ಹೊನ್ನಾವರ

7 / 12

ಮುದ್ದು ಕೃಷ್ಣ: ಅಶ್ವಿತ್ ಎಸ್ ನಾಯಕ್ ವಯಸ್ಸು: 2 ವರ್ಷ ಸ್ಥಳ: ಹೊನ್ನಾವರ

8 / 12

ಮುದ್ದು ಕೃಷ್ಣ : ಗುಣವ್, ತಾಯಿಯ ಹೆಸರು: ಶಾಲಿನಿ, ತಂದೆಯ ಹೆಸರು: ಅರುಣ್ ಕುಮಾರ್, ಸ್ಥಳ: ಶಿವಮೊಗ್ಗ

9 / 12

ಮುದ್ದು ಕೃಷ್ಣ : ವಜ್ರಕುಮಾರ ಹಂಚಿನಾಳ, ವಯಸ್ಸು : 09 ತಿಂಗಳು, ಊರು: ಧಾರವಾಡ

10 / 12

ಮುದ್ದು ಕೃಷ್ಣ : ಯುವಾಂಶ್ ಎಂ, ತಂದೆಯ ಹೆಸರು: ಮನೋಜ್, ತಾಯಿಯ ಹೆಸರು: ಮೇಘನಾ, ಸ್ಥಳ: ಮಂಗಳೂರು

11 / 12

ಮುದ್ದು ಕೃಷ್ಣ: ತೇಜಸ್ವಿ ಶೆಟ್ಟಿ ಸ್ಥಳ: ಕುಂತಿಬೈಲ್ ಮಿಯಾರ್, ತಂದೆಯ ಹೆಸರು: ಶಿವರಾಜ್ ಶೆಟ್ಟಿ, ತಾಯಿಯ ಹೆಸರು: ಮಮತಾ ಶೆಟ್ಟಿ

12 / 12

ಮಗುವಿನ ಹೆಸರು: ಮೌರ್ಯ ಆರ್ ಜಿ, ವಯಸ್ಸು: 1 ವರ್ಷ ಮತ್ತು 1 ತಿಂಗಳು, ತಂದೆ: ಮಹೇಶ್ ಆರ್ ಜಿ, ತಾಯಿ: ಅನಿತಾ ಕೆ ಎಸ್, ವಿಳಾಸ: ದಾವಣಗೆರೆ

Published On - 5:33 pm, Fri, 4 September 26

Loading...
Unable to load recommendations.
Follow Us