Krithi Shetty: ದುಬಾರಿ ಸಂಭಾವನೆ ಪಡೆವ ಯುವ ನಟಿ ಕೃತಿ ಶೆಟ್ಟಿ: ಪ್ರತಿ ಸಿನಿಮಾಕ್ಕೆ ಎಷ್ಟು?
Krithi Shetty: ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ. ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.
Updated on: Sep 02, 2023 | 11:03 PM
Share

ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.
Related Photo Gallery
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
ಇಂದು ಈ ರಾಶಿಯವರ ಸಂಕಲ್ಪಗಳ ಈಡೇರಲಿದೆ
"ನನ್ನ ಗಂಡ ಗಂಡಸೇ ಅಲ್ಲ" ಎಂದ ಮೋನಿಕಾ
ಪೆರೇಡ್ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ




