
'ಗೂಗ್ಲಿ' ಚೆಲುವೆ ಕೃತಿ ಕರಬಂಧ ಬಿಕಿನಿ ಫೋಸ್

ಯಶ್ ಜೊತೆ ಗೂಗ್ಲಿ ಸಿನಿಮಾದಲ್ಲಿ ನಟಿಸಿದ್ದರು ಕೃತಿ

ಕೃತಿ ಜನಿಸಿದ್ದು ದೆಹಲಿಯಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಲ್ಲಿ

ಕೃತಿಯ ಶಾಲೆ, ಕಾಲೇಜು ಶಿಕ್ಷಣಗಳು ನಡೆದಿದ್ದೆಲ್ಲ ಬೆಂಗಳೂರಿನಲ್ಲೇ

ತೆಲುಗು ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದರು ಚೆಲುವೆ

ಚಿರು ಸಿನಿಮಾ ಕೃತಿಯ ಮೊದಲ ಕನ್ನಡ ಸಿನಿಮಾ

ಕೃತಿಗೆ ಕನ್ನಡದಲ್ಲಿ ಹೆಸರು ಗಳಿಸಿಕೊಟ್ಟಿದ್ದು 'ಗೂಗ್ಲಿ' ಸಿನಿಮಾ