Laptops under 40000: ಉತ್ತಮ ಮೌಲ್ಯದ ಮತ್ತು ಕೈಗೆಟುಕುವ ಬೆಲೆಯ ಲ್ಯಾಪ್ ಟಾಪ್​ಗಳು ಇಲ್ಲಿದೆ

ಕೊರೊನಾ ಸಮಯದಲ್ಲಿ ಟಾಪ್​ಗಳ ಹೆಚ್ಚು ಮುಖ್ಯವಾಗಿತ್ತು ಎಂದರೆ ಅದು ಇಲ್ಲದೆ ತಮ್ಮ ದಿನಚರಿಗಳು ಇರುತ್ತೀರಲಿಲ್ಲ, ಕೊರನಾ ಸಮಯದಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಐಟಿ, ಬಿಟಿ ವರೆಗೂ ಲ್ಯಾಪ್ ಅಗತ್ಯ ಇತ್ತು. ಇದೀಗ ಅನೇಕರು ವರ್ಕ್ ಫರ್ಮ್ ಹೋಮ್ ಮಾಡುವ ಕಾರ್ಯ ಯೋಜನೆಯನ್ನು ಕೆಲವು ಕಂಪನಿಗಳು ಮಾಡಿಕೊಂಡಿದೆ, ಎಲ್ಲದಕ್ಕೂ ಲ್ಯಾಪ್ ಎನ್ನುವುದು ಮುಖ್ಯ ಎನ್ನುವಷ್ಟರ ಮಟ್ಟಿಗೆ ಬಂದಿದೆ. ಎಲ್ಲ ಮೀಟಿಂಗ್​ಗಳನ್ನು ಅದರಲ್ಲಿಯೇ ಮಾಡಬೇಕು ಒಂದೊಂದು ಬಾರಿ ಆ ಲ್ಯಾಪ್ ನಿಮ್ಮ ಕೆಲಸಕ್ಕೆ ತೊದರೆಯನ್ನು ಮಾಡಿರಬಹುದು. ಅದು ಕೆಲವೊಂದು ಕೆಟ್ಟ ಅನುಭವವನ್ನು ನೀಡಿರಬಹುದು ಅದಕ್ಕಾಗಿ 40 ಸಾವಿರಕ್ಕಿಂತ ಕಡಿಮೆ ಲ್ಯಾಪ್ ಟಾಪ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

| Updated By: ಅಕ್ಷಯ್​ ಪಲ್ಲಮಜಲು​​

Updated on:Aug 17, 2022 | 5:32 PM

HP 15s AMD ರೆಜೆನ್ 3: 
ಹೆಚ್​ಪಿ ಈ ಕಂಪನಿಯ ಲ್ಯಾಪ್​ಗಳು ನಯವಾಗಿ ಮತ್ತು ಹಗುರವಾಗಿರುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ಉತ್ತಮ. ಇದು ಹಗುರ ಇರುವ ಕಾರಣ  ಇದನ್ನು ಎಲ್ಲಿ ಬೇಕಾದರೂ ನೀವು ತೆಗೆದುಕೊಂಡು ಹೋಗಬಹುದು. ಈ ಲ್ಯಾಪ್ ಡ್ಯುಯಲ್ ಸ್ಪೀಕರ್​ಗಳನ್ನು ಹೊಂದಿದೆ ಮತ್ತು 8GB RAMನೊಂದಿಗೆ ಬರುತ್ತದೆ. 15.6 ಇಂಚುಗಳ ಪರದೆಯ ಗ್ರಾತದೊಂದಿಗೆ, ಉತ್ತಮ ವೀಕ್ಷಣೆಯನ್ನು ಕಾಣಬಹುದು. ಆಂಟಿಗ್ಲೇರ್ ಸ್ಕ್ರೀನ್, ಅಲೆಕ್ಸಾ ಮತ್ತು ವಿಂಡೋಸ್ 11 ಹೊಂದಿದೆ. ಇದರ ಬೆಲೆ 37,399 ರೂ.

HP 15s AMD

1 / 5
ASUS VivoBook 15
ಈ ASUS ಲ್ಯಾಪ್ ಬಜೆಟ್ ಸ್ನೇಹಿ ಖರೀದಿದಾದರರಿಗೆ ಉತ್ತಮ ಆಯ್ಕೆಯಾಗಿದೆ. ಇದು 15.6 ಇಂಚಿನ ಡಿಸ್ಪ್ಲೇಯೊಂದಿಗೆ ಲಭ್ಯವಿದೆ. ಈ ಲ್ಯಾಪ್ ಆಂಟಿ- ಗ್ಲೇರ್ ಪ್ಲೇನ್ ಹೋಂದಿರುವುದರಿಂದ ಇದು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಪಾಸ್ ವರ್ಡ್ ಇಲ್ಲದೆ ಇದನ್ನು ಲಾಕ್ ಮಾಡಬಹುದು. ASUS ಲ್ಯಾಪ್ ಉತ್ತಮ ಬ್ಯಾಟರಿ ಹೊಂದಿದ್ದು, ಇದರ ಬೆಲೆ 25,990 ರೂ.

ASUS VivoBook 15

2 / 5
Redmi

ರೆಡ್ಮಿ ಬುಕ್ 15 Redmiಯ ಲ್ಯಾಪ್ 8 GB RAMನ್ನು ಹೊಂದಿದ್ದು, ಇದು ವಿದ್ಯಾರ್ಥಿಗಳಿ ಮತ್ತು ಐಟಿ ಕಂಪನಿಯಲ್ಲಿ ವರ್ಕ್ ಮಾಡುವವರಿಗೆ ಉತ್ತಮ. ಇದು ನಯವಾಗಿ ಮತ್ತು ಹಗುರವಾಗಿರುತ್ತದೆ. ಇದು ಕೋರ್ i3 ಪ್ರೊಸೆಸರ್ ಮತ್ತು LED ಡಿಸ್ಪ್ಲೇಯನ್ನು ಹೊಂದಿದೆ. ಇದರ ಡಿಸ್ಪ್ಲೇ 1920X1080 ಪಿಕ್ಸೆಲ್​ಗಳು, ಇದರ ಬೆಲೆ 31,990 ರೂ.

3 / 5
Lenovo Ideapad Slim 3

Lenovo Ideapad Slim 3 ನಿಮಗೆ ವಿಶಾಲವಾದ ಪರದೆಯ ಡಿಸ್ಪ್ಲೇ ಲ್ಯಾಪ್ ಬೇಕೆಂದರೆ ಈ Lenovo Ideapad Slim 3ನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 15.6 ಇಂಚಿನ ಡಿಸ್ಪ್ಲೇ ಹೊಂದಿದ್ದು, ಆಂಟಿ-ಗ್ಲೇರ್ ಪರದೆಯನ್ನು ಹೊಂದಿದೆ. Intel corei3,10th Gen ಪ್ರೊಸೆಸರ್ ಮತ್ತು 8GB RAM ಸಂಗ್ರಹಣೆಯೊಂದಿಗೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಇದು 1.7 ಕೆಜಿ ತೂಕ್ಕವನ್ನು ಹೊಂದಿದೆ. ಇದರ ಬೆಲೆ 32,990 ರೂ.

4 / 5
Dell Inspiron 3521

Dell Inspiron 3521 ಲ್ಯಾಪ್ ಡೆಲ್ ಲ್ಯಾಪ್ ಪ್ರೀಮಿಯಂ ಗುಣಮಟ್ಟವನ್ನು ಹೊಂದಿದೆ. ಇದರ ಗುಣಮಟ್ಟವು ಕೂಡ ಉತ್ತಮವಾಗಿದೆ. ಕಡಿಮೆ ನೀಲಿ ಕಿರಣಗಳನ್ನು ಬಿಡುಗಡೆ ಮಾಡುತ್ತದೆ. ಇದರ ಜೊತೆಗೆ ಕಣ್ಣಿಗೆ ಸುರಕ್ಷತೆಯನ್ನು ನೀಡುತ್ತದೆ. ಮೂರು ಬದಿಯಿಂದ ಕಿರಿದಾದ ಬಾರ್ಡರ್​ಗಳನ್ನು FHD ವೀಕ್ಷಣೆಯ ಅನುಭವವಾಗುತ್ತದೆ. 8 GB RAM ಮತ್ತು 256 GB ಸಂಗ್ರಹ ಸಾಮರ್ಥ್ಯದೊಂದಿಗೆ, ನೀವು ಸಾಕಷ್ಟು ಡೇಟಾವನ್ನು ಉಳಿಸಬಹುದು, ಇದರ ಬೆಲೆ 32,690 ರೂ.

5 / 5

Published On - 5:32 pm, Wed, 17 August 22

Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ