ಅಡಿಕೆ ಗಿಡದಲ್ಲಿ ಪ್ರತ್ಯಕ್ಷನಾದ ಗಣಪ; ಪ್ರಕೃತಿಯ ವಿಸ್ಮಯ ನೋಡಿ ಗ್ರಾಮಸ್ಥರು ಅಚ್ಚರಿ

|

Updated on: Mar 05, 2021 | 1:51 PM

ಮೂರು ವರ್ಷದ ಅಡಿಕೆ ಮರದಲ್ಲಿ ಗಣಪನ ಮೂರ್ತಿ ಮೂಡಿರುವ ದೃಶ್ಯ ದಾವಣಗೆರೆಯ ಅರೆಹಳ್ಳಿ ಗ್ರಾಮದ ವೈ.ಜೆ.ಗಿರೀಶ್ ಎಂಬ ರೈತನ ತೋಟದಲ್ಲಿ ಕಂಡು ಬಂದಿದೆ. ಪ್ರಕೃತಿ ವಿಸ್ಮಯವನ್ನು ಕಂಡ ಗ್ರಾಮಸ್ಥರು ಗಣಪನನ್ನ ನೋಡಿ ಆಶ್ವರ್ಯ ಚಕಿತರಾಗಿದ್ದಾರೆ.

1 / 6
ಹೊನ್ನಾಳಿ ತಾಲೂಕಿನ ಅರೆಹಳ್ಳಿ ಗ್ರಾಮದ ರೈತರ ತೋಟದ ಅಡಿಕೆ ಗಿಡದಲ್ಲಿ ಕಂಡು ಬಂದ ದೃಶ್ಯವಿದು. ನೈಸರ್ಗಿಕವಾಗಿ ಪೃಕೃತಿಯ ವಿಸ್ಮಯವನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

2 / 6
ಅರೆಹಳ್ಳಿ ಗ್ರಾಮದಲ್ಲಿ ವೈ.ಜೆ.ಗಿರೀಶ್ ಎಂಬುವವರ ತೋಟದಲ್ಲಿ ದೃಶ್ಯ ಕಂಡು ಬಂದಿದೆ. ಪ್ರಕೃತಿಯ ಸೌಂದರ್ಯವೇ ಅಷ್ಟೊಂದು ಚಂದ. ಜೊತೆಗೆ ಎಲ್ಲರೂ ದಿಗ್ಬೆರಗಾಗುವಂತೆ ಗಣಪನ ರೂಪ ಅಡಿಕೆ ಗಿಡದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.

3 / 6
ಹಚ್ಚ ಹಸುರಿನ ಗದ್ದೆ. ತಂಪಾದ ವಾತಾವರಣ. ನೋಡಲು ರಮಣೀಯ ದೃಶ್ಯ. ಜೊತೆಗೆ ಅಡಿಕೆ ಗಿಡದಲ್ಲಿ ಮೂಡಿದ್ದ ಗಣಪನ ಮೂರ್ತಿ ನೋಡುವುದೇ ಸುಂದರ.

4 / 6
ಅಡಿಕೆ ಗಿಡದಲ್ಲಿ ಮೂಡಿದ ಗಣಪನನ್ನು ನೋಡಿ ಊರಿನ ಜನರು ಅಚ್ಚರಿಗೊಂಡಿದ್ದಾರೆ.

5 / 6
ಮೂರು ವರ್ಷದ ಅಡಿಕೆ ಗಿಡದಲ್ಲಿ ಗಣಪನ ಮೂರ್ತಿ ರಂಗೇರಿದೆ. ತೋಟಕ್ಕೆ ನೀರು ಬಿಡುವಾಗ ರೈತ ವೈ.ಜೆ.ಗಿರೀಶ್ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ವಿಸ್ಮಯದ ಜೊತೆಗೆ ಗಣೇಶದ ಚಿತ್ರ ಮರದಲ್ಲಿ ಮೂಡಿಸುವುದು ರೈತರ ಮನೆಯವರಿಗೆ ಸಂತೋಷ ತಂದಿದೆ.

6 / 6
ಅಡಿಕೆ ಗಿಡದಲ್ಲಿ ಕಂಡು ಬಂದ ಗಣಪನನ್ನ ನೋಡಲು ಸುತ್ತಲಿನ ಜನರ ಆಗಮಿಸಿದ್ದಾರೆ. ಗಣೇಶನನ್ನು ನೋಡಿ ಭಕ್ತಿ ಪರವಶರಾಗಿ ಗಣೇಶನಿಗೆ ಆರತಿ ಬೆಳಗಿ ಪೂಜಿಸಿದ್ದಾರೆ.