Kannada News Photo gallery Malashree daughter Aradhana clicked by celebrity photographer Dabboo Ratnani Here are some photos of Aradhana
ಖ್ಯಾತ ಫೊಟೊಗ್ರಾಫರ್ ಡಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಮಾಲಾಶ್ರೀ ಪುತ್ರಿ ಆರಾಧನಾ
‘ಕಾಟೇರ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಪುತ್ರಿ ಆರಾಧನಾ, ಇದೀಗ ಹೊಸ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಬಾಲಿವುಡ್ನ ಸೆಲೆಬ್ರಿಟಿ ಫೊಟೊಗ್ರಾಫರ್ ಡಬೂ ರತ್ನಾನಿ ಅವರು ಆರಾಧನಾ ಅವರು ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ.