ಡಾಲಿ ಹುಟ್ಟುಹಬ್ಬದಲ್ಲಿ ತಾರೆಯರು: ಯಶ್, ರಕ್ಷಿತ್, ಯೋಗಿ ಇನ್ನೂ ಹಲವರು, ಪಾರ್ಟಿಯ ಚಿತ್ರಗಳು ಇಲ್ಲಿವೆ

Updated on: Aug 25, 2023 | 9:58 PM

Daali Dhananjay Birthday Party: ನಟ ಡಾಲಿ ಧನಂಜಯ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ನ ಹಲವು ಸ್ಟಾರ್​ಗಳು ಭಾಗಿಯಾಗಿದ್ದರು.

1 / 9
ಡಾಲಿ ಧನಂಜಯ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್.

ಡಾಲಿ ಧನಂಜಯ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್.

2 / 9

ಡಾಲಿ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ

3 / 9

ಡಾಲಿ ಹುಟ್ಟುಹಬ್ಬದಲ್ಲಿ ದುನಿಯಾ ವಿಜಯ್, ಮಾಸ್ತಿ, ಸತೀಶ್ ನಿನಾಸಂ

4 / 9

ಪತ್ನಿಯೊಡನೆ ಡಾಲಿ ಹುಟ್ಟುಹಬ್ಬಕ್ಕೆ ಬಂದಿದ್ದ ಪ್ರಜ್ವಲ್ ದೇವರಾಜ್

5 / 9

ಆತ್ಮೀಯ ಗೆಳೆಯರಾದ ಲೂಸ್ ಮಾದ ಯೋಗಿ, ಸತೀಶ್ ನೀನಾಸಂ

6 / 9

ನಿಖಿಲ್ ಕುಮಾರಸ್ವಾಮಿ ಸಹ ಡಾಲಿ ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು

7 / 9

ಡಾಲಿ ಹುಟ್ಟುಹಬ್ಬದಲ್ಲಿ ಹಿರಿಯ ನಟ ರಮೇಶ್ ಅರವಿಂದ್

8 / 9

ಡಾಲಿ ಹುಟ್ಟುಹಬ್ಬದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಜೊತೆಯಲ್ಲಿ ಸತೀಶ್ ನಿನಾಸಂ

9 / 9

ಡಾಲಿ ಜೊತೆ ನಟಿಯರ ದಂಡು, ಅಮೃತಾ ಐಯ್ಯಂಗಾರ್, ಚೈತ್ರಾ ಆಚಾರ್ ಇನ್ನೂ ಹಲವರು ಹಾಜರಿದ್ದರು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us