ರಾಮ್ ಚರಣ್ ಹುಟ್ಟುಹಬ್ಬ ಸಂಭ್ರಮದಲ್ಲಿ ತೆಲುಗು ಚಿತ್ರರಂಗದ ಹಲವು ನಟರು ಭಾಗವಹಿಸಿದ್ದರು. ವೆಂಕಟೇಶ್, ನಾಗಾರ್ಜುನ, ಅವರ ಮಕ್ಕಳು, ಆದಿಶೇಷ್, ವಿಜಯ್ ದೇವರಕೊಂಡ, ಶ್ರೀಕಾಂತ್ ಇನ್ನು ಹಲವರಿದ್ದಾರೆ.
ರಾಮ್ ಚರಣ್ ಹುಟ್ಟುಹಬ್ಬದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರುಗಳು ಸಹ ಭಾಗವಹಿಸಿದ್ದರು.
ರಾಮ್ ಚರಣ್ ಹುಟ್ಟುಹಬ್ಬದಲ್ಲಿ ನಿರ್ದೇಶಕ ರಾಜಮೌಳಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು.
ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪುಷ್ಪ ನಿರ್ದೇಶಕ ಸುಕುಮಾರ್ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ.
ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಆಸ್ಕರ್ ವಿಜೇತ ಕೀರವಾಣಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು. ಚಿರಂಜೀವಿ ಪತ್ನಿ ಸಹ ಚಿತ್ರದಲ್ಲಿದ್ದಾರೆ.