AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ನಾಲ್ಕು ದಿನಗಳ ಗೂಳಿ ಓಟಕ್ಕೆ ತಡೆ; ಯಾವ್ಯಾವ ಕಂಪನಿಗಳಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ

ಸತತ ನಾಲ್ಕು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಮಾರುಕಟ್ಟೆಯ ಓಟಕ್ಕೆ ಬುಧವಾರ ತಡೆ ಬಿದ್ದಿದೆ. ಮಂಗಳವಾರ 61,000 ಗಡಿ ದಾಟುವ ಮೂಲಕ 9 ತಿಂಗಳ ಬಳಿಕ ಗರಿಷ್ಠ ವಹಿವಾಟು ದಾಖಲಿಸಿದ್ದ ಸೆನ್ಸೆಕ್ಸ್ ಬುಧವಾರ 215.26 ಅಂಶ ಕುಸಿತ ಕಂಡು 60,906.09ರಲ್ಲಿ ವಹಿವಾಟು ಮುಗಿಸಿದೆ. ಎನ್​ಎಸ್​ಇ ನಿಫ್ಟಿ ಕೂಡ 62.55 ಅಂಶ ಕುಸಿದು 18,082.85ರಲ್ಲಿ ವಹಿವಾಟು ಮುಗಿಸಿತು.

TV9 Web
| Edited By: |

Updated on: Nov 02, 2022 | 6:36 PM

Share
ಸತತ ನಾಲ್ಕು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಮಾರುಕಟ್ಟೆಯ ಓಟಕ್ಕೆ ಬುಧವಾರ ತಡೆ ಬಿದ್ದಿದೆ. ಸೆನ್ಸೆಕ್ಸ್ 215.26 ಅಂಶ ಕುಸಿತ ಕಂಡು 60,906.09ರಲ್ಲಿ ವಹಿವಾಟು ಮುಗಿಸಿದೆ. ಎನ್​ಎಸ್​ಇ ನಿಫ್ಟಿ ಕೂಡ 62.55 ಅಂಶ ಕುಸಿದು 18,082.85ರಲ್ಲಿ ವಹಿವಾಟು ಮುಗಿಸಿತು.

Stock Market Updates on November 2nd Markets snaps 4 day rally Bharti Airtel slumps 3.05 percent on profit booking

1 / 7
ಬುಧವಾರದ ಷೇರುಪೇಟೆ ವಹಿವಾಟಿನಲ್ಲಿ ಭಾರ್ತಿ ಏರ್​ಟೆಲ್ ಷೇರುಗಳ ಮೌಲ್ಯದಲ್ಲಿ ಶೇಕಡಾ 3.05 ಕುಸಿತವಾಗಿದೆ. ಕಂಪನಿಯು ಒಂದೇ ತಿಂಗಳಲ್ಲಿ 10 ಲಕ್ಷ 5ಜಿ ಗ್ರಾಹಕರನ್ನು ಹೊಂದಿದ್ದರೂ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ದಾಖಲಿಸುವುದು ಭಾರ್ತಿ ಏರ್​ಟೆಲ್​ಗೆ ಸಾಧ್ಯವಾಗಿಲ್ಲ.

Stock market updates on novemver 2nd Markets snaps 4 day rally Bharti Airtel slumps 3.05 percent on profit booking

2 / 7
Stock Market Updates on November 2nd Markets snaps 4 day rally Bharti Airtel slumps 3.05 percent on profit booking

ಐಟಿಸಿ ಷೇರು ಮೌಲ್ಯದಲ್ಲಿ ಶೇಕಡಾ 1.47ರ ವೃದ್ಧಿಯಾಗಿದೆ.

3 / 7
Stock Market Updates on November 2nd Markets snaps 4 day rally Bharti Airtel slumps 3.05 percent on profit booking

ಅಪೋಲೊ ಆಸ್ಪತ್ರೆ ಷೇರು ಮೌಲ್ಯದಲ್ಲಿ ಶೇಕಡಾ 2.84ರ ಕುಸಿತವಾಗಿದೆ.

4 / 7
Stock Market Updates on November 2nd Markets snaps 4 day rally Bharti Airtel slumps 3.05 percent on profit booking

ಹಿಂಡಾಲ್ಕೊ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.67ರ ವೃದ್ಧಿ ಕಂಡುಬಂತು.

5 / 7
Stock Market Updates on November 2nd Markets snaps 4 day rally Bharti Airtel slumps 3.05 percent on profit booking

ಕಳೆದ ವಾರವಷ್ಟೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿ, ನಿವ್ವಳ ಆದಾಯದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದಿದ್ದ ಮಾರುತಿ ಸುಜುಕಿ ಇಂಡಿಯಾ ಷೇರು ಮೌಲ್ಯದಲ್ಲಿ ಶೇಕಡಾ 2.38ರ ಕುಸಿತ ಕಂಡುಬಂದಿದೆ.

6 / 7
Stock Market Updates on November 2nd Markets snaps 4 day rally Bharti Airtel slumps 3.05 percent on profit booking

ಸನ್​ ಫಾರ್ಮಾ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.48 ಗಳಿಕೆ ದಾಖಲಾಗಿದೆ.

7 / 7
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ

ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ