- TV9 Kannada Photo gallery Stock Market Updates on November 2nd Markets snaps 4 day rally Bharti Airtel slumps 3.05 percent on profit booking
Stock Market Updates: ನಾಲ್ಕು ದಿನಗಳ ಗೂಳಿ ಓಟಕ್ಕೆ ತಡೆ; ಯಾವ್ಯಾವ ಕಂಪನಿಗಳಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ
ಸತತ ನಾಲ್ಕು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಮಾರುಕಟ್ಟೆಯ ಓಟಕ್ಕೆ ಬುಧವಾರ ತಡೆ ಬಿದ್ದಿದೆ. ಮಂಗಳವಾರ 61,000 ಗಡಿ ದಾಟುವ ಮೂಲಕ 9 ತಿಂಗಳ ಬಳಿಕ ಗರಿಷ್ಠ ವಹಿವಾಟು ದಾಖಲಿಸಿದ್ದ ಸೆನ್ಸೆಕ್ಸ್ ಬುಧವಾರ 215.26 ಅಂಶ ಕುಸಿತ ಕಂಡು 60,906.09ರಲ್ಲಿ ವಹಿವಾಟು ಮುಗಿಸಿದೆ. ಎನ್ಎಸ್ಇ ನಿಫ್ಟಿ ಕೂಡ 62.55 ಅಂಶ ಕುಸಿದು 18,082.85ರಲ್ಲಿ ವಹಿವಾಟು ಮುಗಿಸಿತು.
Updated on: Nov 02, 2022 | 6:36 PM
Share

Stock Market Updates on November 2nd Markets snaps 4 day rally Bharti Airtel slumps 3.05 percent on profit booking
1 / 7

Stock market updates on novemver 2nd Markets snaps 4 day rally Bharti Airtel slumps 3.05 percent on profit booking
2 / 7

ಐಟಿಸಿ ಷೇರು ಮೌಲ್ಯದಲ್ಲಿ ಶೇಕಡಾ 1.47ರ ವೃದ್ಧಿಯಾಗಿದೆ.
3 / 7

ಅಪೋಲೊ ಆಸ್ಪತ್ರೆ ಷೇರು ಮೌಲ್ಯದಲ್ಲಿ ಶೇಕಡಾ 2.84ರ ಕುಸಿತವಾಗಿದೆ.
4 / 7

ಹಿಂಡಾಲ್ಕೊ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.67ರ ವೃದ್ಧಿ ಕಂಡುಬಂತು.
5 / 7

ಕಳೆದ ವಾರವಷ್ಟೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿ, ನಿವ್ವಳ ಆದಾಯದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದಿದ್ದ ಮಾರುತಿ ಸುಜುಕಿ ಇಂಡಿಯಾ ಷೇರು ಮೌಲ್ಯದಲ್ಲಿ ಶೇಕಡಾ 2.38ರ ಕುಸಿತ ಕಂಡುಬಂದಿದೆ.
6 / 7

ಸನ್ ಫಾರ್ಮಾ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.48 ಗಳಿಕೆ ದಾಖಲಾಗಿದೆ.
7 / 7

TV9 Web
TV9 Kannada
Read More
Related Photo Gallery
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್ ಕೊಡಿಸಲು ಡೀಲ್; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕನ್ಹೇರಿ ಶ್ರೀಗಳ ನೇತೃತ್ವದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ
ಗಣೇಶ ಮೆರವಣಿಗೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಡ್ಯಾನ್ಸ್
ಟಿಟಿ ವಾಹನ ಪಲ್ಟಿ: 10ಕ್ಕೂ ಹೆಚ್ಚು ಜನರಿಗೆ ಗಾಯ
ಮಕ್ಕಳಂತೆ ವಾಟರ್ ಗೇಮ್ ಆಡಿದ ನಟಿ ಸನ್ನಿ ಲಿಯೋನಿ: ವಿಡಿಯೋ
ಪುಟ್ಟ-ಪುಟ್ಟ ಅಭಿಮಾನಿಗಳ ಭೇಟಿಯಾದ ನಟಿ ರಚನಾ ಇಂಧರ್: ವಿಡಿಯೋ
‘ಪ್ರೇಮದ ಊರಲಿ’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ



