ಸತತ ನಾಲ್ಕು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಮಾರುಕಟ್ಟೆಯ ಓಟಕ್ಕೆ ಬುಧವಾರ ತಡೆ ಬಿದ್ದಿದೆ. ಸೆನ್ಸೆಕ್ಸ್ 215.26 ಅಂಶ ಕುಸಿತ ಕಂಡು 60,906.09ರಲ್ಲಿ ವಹಿವಾಟು ಮುಗಿಸಿದೆ. ಎನ್ಎಸ್ಇ ನಿಫ್ಟಿ ಕೂಡ 62.55 ಅಂಶ ಕುಸಿದು 18,082.85ರಲ್ಲಿ ವಹಿವಾಟು ಮುಗಿಸಿತು.
ಬುಧವಾರದ ಷೇರುಪೇಟೆ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್ ಷೇರುಗಳ ಮೌಲ್ಯದಲ್ಲಿ ಶೇಕಡಾ 3.05 ಕುಸಿತವಾಗಿದೆ. ಕಂಪನಿಯು ಒಂದೇ ತಿಂಗಳಲ್ಲಿ 10 ಲಕ್ಷ 5ಜಿ ಗ್ರಾಹಕರನ್ನು ಹೊಂದಿದ್ದರೂ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ದಾಖಲಿಸುವುದು ಭಾರ್ತಿ ಏರ್ಟೆಲ್ಗೆ ಸಾಧ್ಯವಾಗಿಲ್ಲ.
Stock Market Updates on November 2nd Markets snaps 4 day rally Bharti Airtel slumps 3.05 percent on profit booking