AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಿಂದ ಬಾಬುಗೆ ಯಡಿಯೂರಪ್ಪರನ್ನು ಪರಿಚಯಿಸಿದ್ದ ಹಾಲಶ್ರೀ, ಖೆಡ್ಡಕ್ಕೆ ಕೆಡವಲು ತಮ್ಮ ಪ್ರಭಾವವನ್ನು ತೋರಿಸಿದ್ರಾ ಸ್ವಾಮೀಜಿ?

ಹಿಂದೂ ಫೈರ್ ಬ್ರ್ಯಾಂಡ್.. ರಾಜ್ಯದ ಉದ್ದಗಲಕ್ಕೂ ಪ್ರಚೋದನಾಕಾರಿ ಭಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ ಮಹಾ ವಂಚನೆಯ ನಾಟಕದ ನಿರ್ದೇಶಕಿ ಸಹ ಹೌದು.. ಚೈತ್ರಾ ಅಂದರ್ ಆಗಿದ್ದೇ ಆಗಿದ್ದು ವಂಚನೆ ಕೇಸ್ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ತನಿಖೆ ಚುರುಕುಗೊಂಡಂತೆಲ್ಲ ಸ್ಫೋಟಕ ವಿಚಾರಗಳೇ ಹೊರಬರುತ್ತಿವೆ. ಹಾಲಶ್ರೀ ಬಂಧನವಾದರೆ ದೊಡ್ಡವರು ಹೆಸರು ಹೊರ ಬರುತ್ತೆ ಅನ್ನೋ ಹೇಳಿಕೆ ಕುತೂಹಲ ಕೆರಳಿಸಿದೆ. ಇದರ ಮಧ್ಯೆ ಮೋಸ ಹೋದ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಹಾಲಶ್ರೀ ಯಡಿಯೂರಪ್ಪನವರನ್ನು ಪರಿಚಯಿಸಿದ್ದು, ಇದೀಗ ಫೋಟೋಗಳು ವೈರಲ್ ಆಗುತ್ತಿವೆ.

TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Sep 18, 2023 | 4:51 PM

Share
ಆರೋಪಿಗಳು

Bengaluru parappana Agrahara pin code Jail officer Gives prisoner For Chaitra and gang

1 / 7
ಗೋವಿಂದ ಬಾಬುಗೆ ಯಡಿಯೂರಪ್ಪರನ್ನು ಪರಿಚಯಿಸಿದ್ದ ಹಾಲಶ್ರೀ, ಖೆಡ್ಡಕ್ಕೆ ಕೆಡವಲು ತಮ್ಮ ಪ್ರಭಾವವನ್ನು ತೋರಿಸಿದ್ರಾ ಸ್ವಾಮೀಜಿ?

Chaitra Kundapura Cheating Case CCB Police Arrests Abhinava Hala Swamiji In Odisha

2 / 7
ಇದರ ಮಧ್ಯೆ ಮೋಸ ಹೋದ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಹಾಲಶ್ರೀ ಯಡಿಯೂರಪ್ಪನವರನ್ನು ಪರಿಚಯಿಸಿದ್ದು, ಇದೀಗ ಫೋಟೋಗಳು ವೈರಲ್ ಆಗುತ್ತಿವೆ.

3 / 7
ಬೈಂದೂರು ವಿಧಾನಸಭಾ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿಯನ್ನು ಬಿಎಸ್​ ಯಡಿಯೂರಪ್ಪ ಅವರಿಗೆ ಪರಿಚಯಿಸುವ ಮೂಲಕ ಹಾಲಶ್ರೀ  ತಮಗೆ ಇರುವ ಪ್ರಭಾವವನ್ನು ತೋರಿಸುವ ಪ್ರಯತ್ನ ಮಾಡಿದ್ದರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ

4 / 7
ಹಾಗಾದರೆ ಹಾಲಶ್ರೀ, ಬಿಎಸ್ ಯಡಿಯೂರಪ್ಪ, ಗೋವಿಂದ ಪೂಜಾರಿ ಭೇಟಿಯ ರಹಸ್ಯ ಏನು? ಉದ್ಯಮಿ ಗೋವಿಂದ ಬಾಬು ಪೂಜಾರಿಯವರನ್ನು ಬಿಎಸ್​ವೈಗೆ ಪರಿಚಯಿಸಿದ ಉದ್ದೇಶ ಏನು? ವಂಚನೆಗೊಂಡ ಗೋವಿಂದಬಾಬು ಅವರನ್ನು ಪರಿಚಿಯಿಸಿದ್ದು ಯಾಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುಕೊಂಡಿವೆ.

5 / 7
ಅಭಿನವ ಹಾಲಶ್ರೀ

Gadag Police Shifts abhinava Halashri to Bengaluru Jail after inquiry on bjp ticket deal case

6 / 7
ಒಟ್ಟಿನಲ್ಲಿ ಚೈತ್ರಾ ಕುಂದಾಪುರ ನಾಟಕ ಡ್ರಾಮಾದಲ್ಲಿ ಹಾಲಶ್ರೀ ಸಹ ಪ್ರಮುಖ ಕಿಂಗ್​ಪಿನ್ ಆಗಿದ್ದು, ಹಾಲಶ್ರೀ ಬಂಧನವಾದರೆ ದೊಡ್ಡ ದೊಡ್ಡ ಹೆಸರು ಬಯಲಿಗೆ ಬರಲಿವೆ ಎಂದು ಚೈತ್ರಾ ಹೇಳಿಕೆ ನೀಡಿದ್ದಾಳೆ. ಆದ್ರೆ, ಸ್ವಾಮೀಜಿ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ್ದಾರೆ.

7 / 7

Published On - 4:47 pm, Mon, 18 September 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ