Moksha Kushal: ‘ಕೋಟಿ’ಗೆ ಜೊತೆಯಾದ ಮೋಕ್ಷಾ; ನಟಿಯ ಹಿನ್ನಲೆ ಬಗ್ಗೆ ಇಲ್ಲಿದೆ ವಿವರ

|

Updated on: Apr 15, 2024 | 11:09 AM

ಮೋಕ್ಷಾ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧನಂಜಯ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ. ನವಮಿ ಅನ್ನೋದು ಅವರ ಸಿನಿಮಾದ ಪಾತ್ರದ ಹೆಸರು. ಈ ಚಿತ್ರ ಗಮನ ಸೆಳೆಯುವ ಸೂಚನೆ ಸಿಕ್ಕಿದೆ.

1 / 5
ಡಾಲಿ ಧನಂಜಯ್ ನಟನೆಯ ‘ಕೋಟಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಜೂನ್ 14ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಮೊಲದು ಕಲರ್ಸ್ ಕನ್ನಡದ ಮುಖ್ಯಸ್ಥರಾಗಿದ್ದ ಪರಮ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಮೋಕ್ಷಾ ಕುಶಾಲ್ ನಾಯಕಿ.

2 / 5
ಮೋಕ್ಷಾ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧನಂಜಯ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ. ನವಮಿ ಅನ್ನೋದು ಅವರ ಸಿನಿಮಾದ ಪಾತ್ರದ ಹೆಸರು. ಈ ಚಿತ್ರ ಗಮನ ಸೆಳೆಯುವ ಸೂಚನೆ ಸಿಕ್ಕಿದೆ.

ಮೋಕ್ಷಾ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧನಂಜಯ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ. ನವಮಿ ಅನ್ನೋದು ಅವರ ಸಿನಿಮಾದ ಪಾತ್ರದ ಹೆಸರು. ಈ ಚಿತ್ರ ಗಮನ ಸೆಳೆಯುವ ಸೂಚನೆ ಸಿಕ್ಕಿದೆ.

3 / 5
ಮೋಕ್ಷಾ ಕುಶಾಲ್ ಅವರಿಗೆ ಜಾಹೀರಾತುಗಳಲ್ಲಿ ನಟಿಸಿದ ಅನುಭವ ಇದೆ. ಅವರು ಕೊಡಗು ಮೂಲದವರು. ಅವರಿಗೆ ಸಿನಿಮಾ ರಂಗದಲ್ಲಿ ಗೆಲುವು ಕಾಣಲು ಈ ಚಿತ್ರ ಸಾಕಷ್ಟು ಮುಖ್ಯವಾಗಲಿದೆ.  

4 / 5
ಮೋಕ್ಷಾ ಕುಶಾಲ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸದ್ಯ ಅವರನ್ನು ಸುಮಾರು 40 ಸಾವಿರ ಹಿಂಬಾಲಕರು ಪಾಲಿಸುತ್ತಿದ್ದಾರೆ.

5 / 5
ಮೋಕ್ಷಾ ಕುಶಾಲ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ.

Published On - 11:09 am, Mon, 15 April 24