Dharwad Snakes: ನೆಲದಲ್ಲಿ ಅವಿತಿದ್ದವು ರಾಶಿ ರಾಶಿ ನಾಗರಹಾವುಗಳು, ಹೆಡೆ ಎತ್ತಿ ಹೊರ ಬಂದ ತಾಯಿ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿವೆ.
Updated on:Jun 10, 2023 | 10:13 AM
Share

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ನಾಗರ ಹಾವಿನ ಮರಿಗಳು ಪತ್ತೆಯಾಗಿವೆ.

ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದು ಹಾವುಗಳನ್ನು ನೋಡಿ ಜನ ಹೌಹಾರಿದರು.

ಕಳೆದ ಹಲವು ದಿನಗಳಿಂದ ಬಸವರಾಜ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರಹಾವು ಓಡಾಡುತ್ತಿತ್ತು. ಹೀಗಾಗಿ ಉರಗ ತಜ್ಞರನ್ನು ಮನೆಗೆ ಕರೆಸಿದ್ದರು.

ಉರಗ ತಜ್ಞ ಹಾವಿನ ಬಿಲ ಕಂಡು ಹಿಡಿದು, ನೆಲ ಅಗೆದಾಗ ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹೆಡೆ ಎತ್ತಿ ಹೊರ ಬಂದಿದೆ.

ತಾಯಿ ನಾಗರಹಾವು ಹೊರ ಬಂದ ಬಳಿಕ 25 ಮರಿ ನಾಗರಹಾವುಗಳನ್ನೂ ಕೂಡ ಹೊರಕ್ಕೆ ತೆಗೆದು ರಕ್ಷಿಸಲಾಗಿದೆ.

ತಾಯಿ ಹಾವನ್ನು ಹಿಡಯುತಿದ್ದಂತೆಯೇ ಮರಿ ಹಾವುಗಳು ಬಿಲದಿಂದ ಹೊರಕ್ಕೆ ಬಂದಿದ್ದು ಹಾವುಗಳನ್ನು ರಕ್ಷಿಸಿ ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.
Published On - 9:52 am, Sat, 10 June 23
Related Photo Gallery
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ




