Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad Snakes: ನೆಲದಲ್ಲಿ ಅವಿತಿದ್ದವು ರಾಶಿ ರಾಶಿ ನಾಗರಹಾವುಗಳು, ಹೆಡೆ ಎತ್ತಿ ಹೊರ ಬಂದ ತಾಯಿ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ‌ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿವೆ.

ಆಯೇಷಾ ಬಾನು
|

Updated on:Jun 10, 2023 | 10:13 AM

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ‌ಮನೆಯ ಹಿತ್ತಲಲ್ಲಿ ನಾಗರ ಹಾವಿನ‌ ಮರಿಗಳು ಪತ್ತೆಯಾಗಿವೆ.

1 / 6
ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದು ಹಾವುಗಳನ್ನು ನೋಡಿ ಜನ  ಹೌಹಾರಿದರು.

2 / 6
ಕಳೆದ ಹಲವು ದಿನಗಳಿಂದ ಬಸವರಾಜ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರಹಾವು ಓಡಾಡುತ್ತಿತ್ತು. ಹೀಗಾಗಿ ಉರಗ ತಜ್ಞರನ್ನು ಮನೆಗೆ ಕರೆಸಿದ್ದರು.

3 / 6
ಉರಗ ತಜ್ಞ ಹಾವಿನ ಬಿಲ ಕಂಡು ಹಿಡಿದು, ನೆಲ ಅಗೆದಾಗ ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹೆಡೆ ಎತ್ತಿ ಹೊರ ಬಂದಿದೆ.

4 / 6
ತಾಯಿ ನಾಗರಹಾವು ಹೊರ ಬಂದ ಬಳಿಕ 25 ಮರಿ ನಾಗರಹಾವುಗಳನ್ನೂ ಕೂಡ ಹೊರಕ್ಕೆ ತೆಗೆದು ರಕ್ಷಿಸಲಾಗಿದೆ.

5 / 6
ತಾಯಿ ಹಾವನ್ನು ಹಿಡಯುತಿದ್ದಂತೆಯೇ ಮರಿ ಹಾವುಗಳು ಬಿಲದಿಂದ ಹೊರಕ್ಕೆ ಬಂದಿದ್ದು ಹಾವುಗಳನ್ನು ರಕ್ಷಿಸಿ ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.

6 / 6

Published On - 9:52 am, Sat, 10 June 23

Follow us