ಆಪದ್ಬಾಂಧವ ಚಿನ್ನದ ಮೇಲೆ ಸಾಲ ಪಡೆಯಬೇಕಾ? ಹಾಗಾದರೆ ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್‌ಗಳು ಯಾವುವು?

Gold Loan: ಪರ್ಸನಲ್ ಲೋನ್ Vs ಗೋಲ್ಡ್ ಲೋನ್ - ನೀವು ಯಾವುದನ್ನು ಆರಿಸುತ್ತೀರಿ? ಆರ್ಥಿಕ ತಜ್ಞರು ಆಪದ್ಬಾಂಧವ ಎನಿಸುವ ಚಿನ್ನದ ಸಾಲ ಪಡೆಯಲು ಸಲಹೆ ನೀಡುತ್ತಾರೆ. ಏಕೆಂದರೆ ಇದಕ್ಕೆ ಹಲವು ಕಾರಣಗಳಿವೆ.

ಸಾಧು ಶ್ರೀನಾಥ್​
|

Updated on: Apr 29, 2023 | 6:06 AM

ಪರ್ಸನಲ್ ಲೋನ್ Vs ಗೋಲ್ಡ್ ಲೋನ್ - ನೀವು ಯಾವುದನ್ನು ಆರಿಸುತ್ತೀರಿ? ಆರ್ಥಿಕ ತಜ್ಞರು ಆಪದ್ಬಾಂಧವ ಎನಿಸುವ ಚಿನ್ನದ ಸಾಲ ಪಡೆಯಲು ಸಲಹೆ ನೀಡುತ್ತಾರೆ. ಏಕೆಂದರೆ ಇದಕ್ಕೆ ಹಲವು ಕಾರಣಗಳಿವೆ. ಬ್ಯಾಂಕ್ ಸಾಲಕ್ಕಿಂತ ಕಡಿಮೆ ಬಡ್ಡಿ ವಿಧಿಸುವುದರಿಂದ, ಚಿನ್ನ ಖರೀದಿ ಈಗ ಅಗ್ಗವಾಗಿರುವುದರಿಂದ, ಇತರ ಸಾಲಗಳಿಗಿಂತ ಚಿನ್ನದ ಸಾಲ ಉತ್ತಮವಾಗಿದೆ. ಅಲ್ಲದೆ ನಿಮ್ಮ ಆಭರಣಗಳು ಸುರಕ್ಷಿತವಾಗಿರುತ್ತವೆ. ತುರ್ತು ಪರಿಸ್ಥಿತಿಯಲ್ಲಿ ಚಿನ್ನದ ಮೇಲೆ ಸಾಲ ಪಡೆಯುವುದು ಸುಲಭ.

1 / 7
 ನಮ್ಮಲ್ಲಿ ಹೆಚ್ಚಿನವರಿಗೆ ಇದ್ದಕ್ಕಿದ್ದಂತೆ ಹಣದ ಅವಶ್ಯಕತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ತಿಳಿಯುವುದಿಲ್ಲ. ಯಾರನ್ನು ಕೇಳಬೇಕು ಎಂದೂ ತಿಳಿಯುತ್ತಿಲ್ಲ. ಎಲ್ಲಿ ಹೇಗೆ ಸಾಲ ಪಡೆಯಬೇಕು ಎಂದು ಕೇಳಿದರೆ ಇಂತಹ ಸಮಯದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವ ಬದಲು ಚಿನ್ನದ ಮೇಲೆ ಸಾಲ ಪಡೆಯಬಹುದು.

2 / 7
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಚಿನ್ನದ ಸಾಲ ನೀಡುತ್ತಿವೆ. ಈ ಸಾಲದಲ್ಲಿ ನೀವು ತೆಗೆದುಕೊಂಡ ಸಾಲದ ಮೊತ್ತವನ್ನು ಮರುಪಾವತಿ ಮಾಡುವವರೆಗೆ ಬ್ಯಾಂಕ್ ತನ್ನ ಚಿನ್ನವನ್ನು ಒತ್ತೆ ಇಡುತ್ತದೆ.

3 / 7
ನೀವು ಬ್ಯಾಂಕಿನಿಂದ ಚಿನ್ನದ ಸಾಲ ಪಡೆಯಲು ಯೋಜಿಸುತ್ತಿದ್ದರೆ.. ಕಡಿಮೆ ದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿರುವ ಬ್ಯಾಂಕ್‌ಗಳ ಬಗ್ಗೆ ಇಲ್ಲಿ ತಿಳಿಯೋಣ..

4 / 7
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಚಿನ್ನದ ಸಾಲದ ಮೇಲೆ ಶೇಕಡಾ 7 ಬಡ್ಡಿದರವನ್ನು ವಿಧಿಸುತ್ತದೆ. ಈ ಬಡ್ಡಿ ದರ ರೂ. 20,000 ರಿಂದ ರೂ. 50 ಲಕ್ಷ ಅನ್ವಯವಾಗುತ್ತದೆ.

5 / 7
ಬ್ಯಾಂಕ್ ಆಫ್ ಮಹಾರಾಷ್ಟ್ರ ರೂ. 20 ಲಕ್ಷ ಚಿನ್ನದ ಸಾಲಕ್ಕೆ ಗ್ರಾಹಕರಿಂದ ಶೇ. 7.1 ಬಡ್ಡಿ ವಿಧಿಸುತ್ತದೆ.

6 / 7
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಂದ ರೂ. 25,000 ಮತ್ತು ರೂ.10 ಲಕ್ಷದವರೆಗಿನ ಸಾಲದ ಮೇಲೆ ಶೇ. 7.70ರಿಂದ ಶೇ. 8.75ರಷ್ಟು ಬಡ್ಡಿ ವಿಧಿಸುತ್ತದೆ. 
ಬ್ಯಾಂಕ್ ಆಫ್ ಬರೋಡಾ 50 ಲಕ್ಷ ರೂ. ವರೆಗಿನ ಚಿನ್ನದ ಸಾಲಗಳ ಮೇಲೆ ಶೇಕಡಾ 8.85 ಬಡ್ಡಿ ದರವನ್ನು ವಿಧಿಸುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಂದ ರೂ. 25,000 ಮತ್ತು ರೂ.10 ಲಕ್ಷದವರೆಗಿನ ಸಾಲದ ಮೇಲೆ ಶೇ. 7.70ರಿಂದ ಶೇ. 8.75ರಷ್ಟು ಬಡ್ಡಿ ವಿಧಿಸುತ್ತದೆ. ಬ್ಯಾಂಕ್ ಆಫ್ ಬರೋಡಾ 50 ಲಕ್ಷ ರೂ. ವರೆಗಿನ ಚಿನ್ನದ ಸಾಲಗಳ ಮೇಲೆ ಶೇಕಡಾ 8.85 ಬಡ್ಡಿ ದರವನ್ನು ವಿಧಿಸುತ್ತದೆ.

7 / 7
Follow us