- TV9 Kannada Photo gallery mysore based artist atyab ahmed carved tigers over International Tiger Day
International Tiger Day: ಮೈಸೂರಿನ ಕಲಾವಿದ ಅತ್ಯಬ್ ಅಹಮದ್ ಕುಂಚದಲ್ಲಿ ಹುಲಿ ದರ್ಶನ
ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಲು ಮೈಸೂರಿನ ಕಲಾವಿದ ಅತ್ಯಬ್ ಅಹಮದ್ ಅವರು ತಮ್ಮ ಕುಂಚದ ಕೈಚಳಕದಿಂದ ಆಕರ್ಷಕ ಹುಲಿಗಳ ಚಿತ್ರಗಳನ್ನು ಬಿಡಿಸಿದ್ದು ಎಲ್ಲೆಡೆ ವೈರಲ್ ಆಗುತ್ತಿವೆ.
Updated on: Jul 30, 2023 | 7:54 AM
Share

ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿ ಅಳುವಿನಂಚಿನತ್ತ ಸಾಗುತ್ತಿದೆ. ಹುಲಿಗಳ ಸಂಖ್ಯೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
1 / 5

ಹುಲಿ ದಿನಾಚರಣೆ ಹಿನ್ನೆಲೆ ಮೈಸೂರಿನ ಕಲಾವಿದ ಅತ್ಯಬ್ ಅಹಮದ್ ಅವರು ತಮ್ಮ ಕುಂಚದ ಕೈಚಳಕದಿಂದ ಆಕರ್ಷಕ ಹುಲಿಗಳ ಚಿತ್ರಗಳ ಚಿತ್ತಾರ ಮೂಡಿಸಿದ್ದಾರೆ.
2 / 5

ಮೈಸೂರಿನ ಹವ್ಯಾಸಿ ಕಲಾವಿದ ಅತ್ಯಬ್ ಅಹಮದ್ ಬಿಡಿಸಿದ ಚಿತ್ರಗಳು ವೈರಲ್ ಆಗುತ್ತಿವೆ. ಮಳೆಯ ನಡುವೆ ಮರದ ಅಡಿ ಆಶ್ರಯ ಪಡೆದ ಹುಲಿ ಜೋಡಿಯ ಚಿತ್ರ.
3 / 5

ನವಿಲು ಬೇಟೆಗಿಳಿದ ಹುಲಿ ಮೇಲೆ ಹಾರಿದ ನವಿಲುಗಳ ಚಿತ್ರ.
4 / 5

ಜಿಂಕೆ ಬೇಟೆ ಆಡಿ ಮರ ಹತ್ತಿದ ಚಿರತೆ, ಕೆಳಗೆ ಕಾದು ನಿಂತ ಹುಲಿಗಳ ಗುಂಪು. ಹೀಗೆ ಕಲಾವಿದ ಅತ್ಯಬ್ ಅವರು ಬಿಡಿಸಿದ ಹುಲಿಯ ಆಕರ್ಷಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
5 / 5
Related Photo Gallery
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್‌ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ವಿಜಯಲಕ್ಷ್ಮಿ ದರ್ಶನ್ಗೆ ಸಿಕ್ತು ದೈವದ ಅಭಯ
ಬಾಗಲಕೋಟೆ ಸುತ್ತಮುತ್ತ ಆಟೋ, ಬೈಕ್ನಲ್ಲಿ ಸುತ್ತಾಡಿ ದರೋಡೆ ಮಾಡ್ತಿದ್ದ 6 ಮಂದಿ ಅರೆಸ್ಟ್
ಯಶ್ ಫ್ಯಾನ್ಸ್ ಹುಚ್ಚಾಟ: ಹೈದರಾಬಾದ್ ಘಟನೆ ಇದು
ಪ್ರವಾಸಕ್ಕೆ ಬಂದಿದ್ದ ತಾಯಿ, ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆ
ನೀರು ಬಂದ ಹಿನ್ನೆಲೆ ಬುಗಡನಹಳ್ಳಿ ಕೆರೆ ವೀಕ್ಷಿಸಿದ ಡಿಸಿಎಂ ಪರಮೇಶ್ವರ್
ಪದವಿ ವಿದ್ಯಾರ್ಥಿನಿಯರಿಗೆ 30,000 ರೂ ಸ್ಕಾಲರ್ಶಿಪ್




