AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Tiger Day: ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಕುಂಚದಲ್ಲಿ ಹುಲಿ ದರ್ಶನ

ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಲು ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಅವರು ತಮ್ಮ ಕುಂಚದ ಕೈಚಳಕದಿಂದ ಆಕರ್ಷಕ ಹುಲಿಗಳ ಚಿತ್ರಗಳನ್ನು ಬಿಡಿಸಿದ್ದು ಎಲ್ಲೆಡೆ ವೈರಲ್ ಆಗುತ್ತಿವೆ.

ರಾಮ್​, ಮೈಸೂರು
| Edited By: ಆಯೇಷಾ ಬಾನು|

Updated on: Jul 30, 2023 | 7:54 AM

Share
ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿ ಅಳುವಿನಂಚಿನತ್ತ ಸಾಗುತ್ತಿದೆ. ಹುಲಿಗಳ ಸಂಖ್ಯೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.

1 / 5
ಹುಲಿ ದಿನಾಚರಣೆ ಹಿನ್ನೆಲೆ ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಅವರು ತಮ್ಮ ಕುಂಚದ ಕೈಚಳಕದಿಂದ ಆಕರ್ಷಕ ಹುಲಿಗಳ ಚಿತ್ರಗಳ ಚಿತ್ತಾರ ಮೂಡಿಸಿದ್ದಾರೆ.

2 / 5
ಮೈಸೂರಿನ ಹವ್ಯಾಸಿ ಕಲಾವಿದ ಅತ್ಯಬ್‌ ಅಹಮದ್‌ ಬಿಡಿಸಿದ ಚಿತ್ರಗಳು ವೈರಲ್ ಆಗುತ್ತಿವೆ. ಮಳೆಯ ನಡುವೆ ಮರದ ಅಡಿ ಆಶ್ರಯ ಪಡೆದ ಹುಲಿ ಜೋಡಿಯ ಚಿತ್ರ.

3 / 5
ನವಿಲು ಬೇಟೆಗಿಳಿದ ಹುಲಿ‌ ಮೇಲೆ ಹಾರಿದ ನವಿಲುಗಳ ಚಿತ್ರ.

4 / 5
ಜಿಂಕೆ ಬೇಟೆ ಆಡಿ ಮರ ಹತ್ತಿದ ಚಿರತೆ, ಕೆಳಗೆ ಕಾದು ನಿಂತ ಹುಲಿಗಳ ಗುಂಪು. ಹೀಗೆ ಕಲಾವಿದ ಅತ್ಯಬ್‌ ಅವರು ಬಿಡಿಸಿದ ಹುಲಿಯ ಆಕರ್ಷಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

5 / 5
Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ

ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ

ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​

ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್

ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್