ಬಾಲಿವುಡ್ ಬೆಡಗಿಯಂತೆ ಬಿಕಿನಿಯಲ್ಲಿ ಮಿಂಚಿದ ಕನ್ನಡ ಕಿರುತೆರೆ ಸುಂದರಿ

ಬಾಲಿವುಡ್ ಬೆಡಗಿಯಂತೆ ಬಿಕಿನಿಯಲ್ಲಿ ಮಿಂಚಿದ ಕನ್ನಡ ಕಿರುತೆರೆ ಸುಂದರಿ ನಮ್ರತಾ ಗೌಡ, ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿರುವ ನಮ್ರತಾ ಅವರು ಜಲಪಾತದ ಬಳಿ ನಿಂತು ಬಿಕಿನಿಯಲ್ಲಿ ಮಿಂಚಿದ್ದಾರೆ.

ರಾಜೇಶ್ ದುಗ್ಗುಮನೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2024 | 5:00 PM

ಬಾಲಿವುಡ್​ ನಟಿಯರು ಬಿಕಿನಿಯಲ್ಲಿ ಮಿಂಚೋದು ಕಾಮನ್. ಆದರೆ, ಕನ್ನಡ ಕಿರುತೆರೆ ಸೆಲೆಬ್ರಿಟಿಗಳು ಆ ರೀತಿ ಬಟ್ಟೆ ತೊಡೋದು ಅಪರೂಪದಲ್ಲೇ ಅಪರೂಪ. ಈಗ ‘ನಾಗಿಣಿ 2’ ನಟಿ ನಮ್ರತಾ ಗೌಡ ಬಿಕಿನಿ ಅವತಾರದಲ್ಲಿ ಬಂದಿದ್ದಾರೆ.

1 / 7
ಕಿರುತೆರೆ ಲೋಕದಲ್ಲಿ ನಮ್ರತಾ ಗೌಡ ಬ್ಯುಸಿ ಇದ್ದಾರೆ. ಅವರು ಜಲಪಾತದ ಬಳಿ ನಿಂತು ಬಿಕಿನಿಯಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಹಾಗೂ ಕಮೆಂಟ್ ಬಂದಿದೆ.

2 / 7
ಅನೇಕರು ನಮ್ರತಾ  ಗೌಡ ಫೋಟೋ ನೋಡಿ ಕಣ್ಣರಳಿಸಿದ್ದಾರೆ. ‘ನೀವು ಈ ರೀತಿ ಫೋಟೋ ಹಾಕಬೇಡಿ’ ಎಂದು ಅನೇಕರು ಕೋರಿದ್ದಾರೆ.

3 / 7
ಈ ರೀತಿಯ ಕಮೆಂಟ್​ಗಳಿಗೆ ನಮ್ರತಾ ಗೌಡ ಅವರು ತಲೆಕೆಡಿಸಿಕೊಂಡಿಲ್ಲ. ಅವರು ಕಮೆಂಟ್​ಗಳಿಗೆ ಉತ್ತರಿಸಿಲ್ಲ.

4 / 7
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡ ‘ನಾಗಿಣಿ 2’ ಧಾರಾವಾಹಿಯಲ್ಲಿ ನಮ್ರತಾ  ಗೌಡ ಅವರು ನಟಿಸುತ್ತಿದ್ದರು. ಇತ್ತೀಚೆಗೆ ಈ ಧಾರಾವಾಹಿ ಪೂರ್ಣಗೊಂಡಿದೆ. 700ಕ್ಕೂ ಅಧಿಕ ಎಪಿಸೋಡ್​ಗಳನ್ನು ಪೂರ್ಣಗೊಳಿಸಿ ಧಾರಾವಾಹಿ ಅಂತ್ಯಗೊಂಡಿದೆ.

5 / 7
ನಮ್ರತಾ  ಗೌಡಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

6 / 7
ನಮ್ರತಾ  ಗೌಡ ಅವರು ಆಗಾಗ ಸುತ್ತಾಡೋಕೆ ತೆರಳುತ್ತಾರೆ. ಟ್ರಾವೆಲಿಂಗ್ ಎಂದರೆ ಅವರಿಗೆ ಬಲು ಇಷ್ಟ. ಈ ಬಗ್ಗೆಯೂ ಅವರು ಫೋಟೋ ಹಂಚಿಕೊಂಡು ಅಪ್​ಡೇಟ್ ನೀಡುತ್ತಾರೆ.

7 / 7
Follow us
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!

ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು

ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್

ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ

ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ

ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!

ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್

ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!