ವಿದೇಶಿ ಬೀದಿಗಳಲ್ಲಿ ವಿಘ್ನೇಶ್-ನಯನತಾರಾ ರೊಮ್ಯಾನ್ಸ್; ವೈರಲ್ ಆಯ್ತು ಫೋಟೋ
ವಿದೇಶದ ಬೀದಿಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ವಿಘ್ನೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

1 / 5

2 / 5

3 / 5

4 / 5

5 / 5