ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.