No Visa Required: ನೀವು ವೀಸಾ ಇಲ್ಲದೆ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು

ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾ ಅಗತ್ಯವಿಲ್ಲದೇ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು. ಆದ್ದರಿಂದ ನೀವು ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾದ ಅತ್ಯಂತ ಸುಂದರವಾದ ದೇಶಗಳ ಕುರಿತು ಮಾಹಿತಿ ಇಲ್ಲಿವೆ.

ಅಕ್ಷತಾ ವರ್ಕಾಡಿ
|

Updated on:Jan 20, 2023 | 5:30 PM

ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾ ಅಗತ್ಯವಿಲ್ಲದೇ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು. ಆದ್ದರಿಂದ ನೀವು ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾದ ಅತ್ಯಂತ ಸುಂದರವಾದ ದೇಶಗಳ ಕುರಿತು ಮಾಹಿತಿ ಇಲ್ಲಿವೆ.

ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾ ಅಗತ್ಯವಿಲ್ಲದೇ ಈ ರಾಷ್ಟ್ರಗಳಿಗೆ ಭೇಟಿ ನೀಡಬಹುದು. ಆದ್ದರಿಂದ ನೀವು ವೀಸಾ-ಮುಕ್ತವಾಗಿ ಪ್ರಯಾಣಿಸಬಹುದಾದ ಅತ್ಯಂತ ಸುಂದರವಾದ ದೇಶಗಳ ಕುರಿತು ಮಾಹಿತಿ ಇಲ್ಲಿವೆ.

1 / 7
ಭೂತಾನ್: ಭಾರತದ ಅತ್ಯಂತ ಸುಂದರವಾದ ನೆರೆ ರಾಷ್ಟ್ರವಾದ ಭೂತಾನ್​​ಗೆ ಪ್ರವಾಸ ಕೈಗೊಳ್ಳಬಹುದು. ಆದರೆ ನಿಮ್ಮ ಪ್ರವಾಸವು 14 ದಿನಗಳ ಒಳಗಡೆ ಇದ್ದರೆ ಇಲ್ಲಿಗೆ ಭೇಟಿ ನೀಡಲು ವೀಸಾದ ಅಗತ್ಯವಿಲ್ಲ.

2 / 7
ಫಿಜಿ: ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರವಾಗಿದ್ದು, ಇದು ಆಸ್ಟ್ರೇಲಿಯಾದ ಈಶಾನ್ಯಕ್ಕೆ ಇದೆ. ವೀಸಾ ಇಲ್ಲದೇ ನೀವಿಲ್ಲಿ  120 ದಿನಗಳವರೆಗೆ ಉಳಿದುಕೊಳ್ಳಬಹುದು.

3 / 7
ಸಾಂದರ್ಭಿಕ ಚಿತ್ರ

Budget 2023 revised Tax Upfront of 20 percent for Investing In Overseas Markets Or Holidaying Abroad

4 / 7
ನೇಪಾಳ: ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ನೀಡುವ ಮತ್ತೊಂದು ರಾಷ್ಟ್ರವೇ ನೇಪಾಳ. ಈ ದೇಶದಲ್ಲಿ ವಿಶ್ವದ ಅತ್ಯಂತ ಅದ್ಭುತವಾದ ಪರ್ವತ ಭೂದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

5 / 7
ಕಝಾಕಿಸ್ತಾನ್: ಈ ರಾಷ್ಟ್ರವು ಪ್ರಸಿದ್ದವಾದ ಪ್ರವಾಸಿತಾಣವಾಗಿಲ್ಲದಿದ್ದರೂ ಸಹ ಐತಿಹಾಸ ಸ್ಥಳಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವವರಿಗೆ ಇದು ಉತ್ತಮ ತಾಣವಾಗಿದೆ. ನೀವಿಲ್ಲಿ ವೀಸಾ ಇಲ್ಲದೇ 14 ದಿನಗಳವರೆಗಿನ ಪ್ರವಾಸ ಕೈಗೊಳ್ಳಬಹುದು.

6 / 7
ಟ್ರಿನಿಡಾಡ್ ಮತ್ತು ಟೊಬಾಗೊ: ದ್ವೀಪ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೋಗೆ ಪ್ರವಾಸಕ್ಕೆ ಒಂದು ಉತ್ತಮ ತಾಣವಾಗಿದೆ. ವೀಸಾ ಇಲ್ಲದೆ ನೀವಿಲ್ಲಿಗೆ 90 ದಿನಗಳವರೆಗಿನ ಪ್ರವಾಸ ಕೈಗೊಳ್ಳಬಹುದು. ಇದು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅದ್ಭುತವಾದ ತಾಣವಾಗಿದೆ.

7 / 7

Published On - 4:47 pm, Fri, 20 January 23

Follow us