ಬಾಲಿವುಡ್ ನಟಿ ನೋರಾ ಫತೇಹಿ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಖತ್ ಫೇಮಸ್.
ನಟಿಗೆ ಇನ್ಸ್ಟಾಗ್ರಾಂ ಒಂದರಲ್ಲೇ ಸುಮಾರು 3.8 ಕೋಟಿ ಫಾಲೋವರ್ಗಳಿದ್ದಾರೆ.
ನೋರಾ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಈ ಮೂಲಕ ಅವರು ಬೇರೆ ಬೇರೆ ಲುಕ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ನೋರಾ ಅವರ ವಿವಿಧ ಗೆಟಪ್ಗಳ ಫೋಟೋಗಳು ಇಲ್ಲಿವೆ.
ಇತ್ತೀಚೆಗೆ ನೋರಾ ಮತ್ತೆ ಸ್ಟೈಲಿಶ್ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನೋರಾ ಹೆಜ್ಜೆ ಹಾಕಿದ್ದ ‘ಕುಸು ಕುಸು’ ದೊಡ್ಡ ಹಿಟ್ ಆಗಿತ್ತು.
ಇನ್ನಷ್ಟೇ ರಿಲೀಸ್ ಆಗಬೇಕಿರುವ ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ನೋರಾ ‘ಮನಿಕೆ ಮಗೆ ಹಿತೆ’ ಹಿಂದಿ ಅವತರಣಿಕೆಗೆ ಹೆಜ್ಜೆ ಹಾಕಿದ್ದಾರೆ.