Ola electric scooter: ಓಲಾ ಸ್ಕೂಟರ್​ನಲ್ಲಿ ರಿವರ್ಸ್ ಗೇರ್ ಇರಲಿದೆಯಾ? ಇಲ್ಲಿದೆ ಮಾಹಿತಿ

Ola electric scooter: ವಿದ್ಯುತ್ ಚಾಲಿತ ಸ್ಕೂಟರ್​ನ ಫಾಸ್ಟ್​ ಚಾರ್ಜಿಂಗ್​ಗಾಗಿ ಹೈಪರ್ ಜಾರ್ಜಿಂಗ್ ಸ್ಟೇಷನ್​ಗಳನ್ನು ಓಲಾ ನಿರ್ಮಿಸುವುದಾಗಿ ತಿಳಿಸಿದೆ. ಇದರಿಂದ ಚಾರ್ಜಿಂಗ್ ಸಮಸ್ಯೆ ಕೂಡ ದೂರವಾಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Aug 12, 2021 | 8:28 PM

S1 ಸ್ಕೂಟರ್​ನಲ್ಲಿ 2.98 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ಹಾಗೂ S1 ಪ್ರೋನಲ್ಲಿ  3.97 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಯನ್ನು ಓಲಾ ಫಾಸ್ಟ್​ ಚಾರ್ಜರ್ ಮೂಲಕ ಕೇವಲ 18 ನಿಮಿಷ  ಚಾರ್ಜ್ ಮಾಡಿದ್ರೆ 75 ಕಿ.ಮೀ ಓಡಿಸಬಹುದು.

1 / 6
ಈ ಸ್ಕೂಟರ್​ 0 ಯಿಂದ 40 ಕಿ.ಮೀ ವೇಗವನ್ನು ಪಡೆಯಲು ತೆಗೆದುಕೊಳ್ಳುವ ಸಮಯ 3.6 ಸೆಕೆಂಡ್​. ಹಾಗೆಯೇ 0 ದಿಂದ 60 ಕಿ.ಮೀ ವೇಗವನ್ನು 7 ಸೆಕೆಂಡ್​ಗಳಲ್ಲಿ ಪಡೆಯಬಹುದಾಗಿದೆ. ಇನ್ನು ಎಸ್​1 ಪ್ರೊನಲ್ಲಿ ಇದೇ ವೇಗವನ್ನು ಕೇವಲ 5 ಸೆಕೆಂಡ್​ನಲ್ಲಿ ಪಡೆಯಬಹುದು.

2 / 6
ಇನ್ನು ದೆಹಲಿಯಲ್ಲಿ ಓಲಾ S1 85,099 ರೂ. ಹಾಗೆಯೇ  ಓಲಾ S1 ಪ್ರೊ ಬೆಲೆ 110,149 ರೂ. ಅತ್ತ ಮಹಾರಾಷ್ಟ್ರದಲ್ಲೂ ಓಲಾ ಸ್ಕೂಟರ್ ಮೇಲೆ ಸಬ್ಸಿಡಿ ಇದ್ದು, ಅಲ್ಲಿ  94,999 ರೂ. ಹಾಗೂ 124,999 ರೂ.ನಲ್ಲಿ ಓಲಾ ಸ್ಕೂಟರ್​ ಲಭ್ಯವಿದೆ.

3 / 6
Ola Electric scooter S1: ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸಂಚಲನ ಸೃಷ್ಟಿಸಿದೆ. ಆಗಸ್ಟ್ 15 ರಂದು ಬಿಡುಗಡೆಯಾಗಿರುವ ಓಲಾ ಎಸ್​1 ಹಾಗೂ ಎಸ್​1 ಪ್ರೊ ಸ್ಕೂಟರ್​ಗಳ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

4 / 6
ಓಲಾ ಇವಿಗಳು

Ola EVs set record as vehicles worth Rs 1,100 crores sold in 2 days, online booking closed for now

5 / 6
ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಎಂಬ 3 ರೈಡಿಂಗ್ ಮೋಡ್‌ಗಳೊಂದಿಗೆ ಹೊಂದಿರಲಿದೆ. ಆದರೆ ಎಸ್ 1 ನಾರ್ಮಲ್ ಹಾಗೂ ಸ್ಪೋರ್ಟ್ ಮೋಡ್‌ಗಳನ್ನು ಮಾತ್ರ ಹೊಂದಿದೆ.

6 / 6
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್