- Kannada News Photo gallery World Elephant Day 2021 Elephant photos captured by Vinod Kumar VK from forests of Karnataka
World Elephant Day 2021: ಕಾಡುಗಳಲ್ಲಿ ಅಲೆಯುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕ ಆನೆಗಳು
World Elephant Day 2021: ಕರ್ನಾಟಕದ ಕಾಡುಗಳಲ್ಲಿ ಅಲೆಯುತ್ತಾ ವನ್ಯಜೀವಿಗಳ ಫೋಟೊಗಳನ್ನು ಕ್ಲಿಕ್ಕಿಸುವ ಹವ್ಯಾಸಿ ಛಾಯಾಗ್ರಾಹಕ ಕೊಡಗಿನ ವಿನೋದ್ ಕುಮಾರ್ ಅವರ ಕ್ಯಾಮೆರಾ ಕಣ್ಣಿಗೆ ಸಿಕ್ಕ ಆನೆಗಳ ಫೋಟೊ ಇಲ್ಲಿದೆ.
Updated on:Aug 12, 2021 | 5:23 PM
Share

ಸಿಂಗಲ್ ಫೋಟೋಗೆ ಹೀಗೆ ನಿಂತರೆ ಸಾಕಾ?

ಜತೆಯಾಗಿ ರಸ್ತೆ ದಾಟೋಣ... ಮರಿ ಆನೆ ಹುಷಾರು

ಕೆಸರಲ್ಲೊಂದು ಆಟ

ಜತೆಯಾಗಿ ಕಾಡಲ್ಲಿ

ಮುಂದೆ ನಡಿ ಬೇಗ

ಸುಸ್ತಾಯ್ತು..ಇನ್ನೊಂದು ಸ್ನಾನ ಆಗ್ಬೇಕಪ್ಪಾ

ಮಳೆಯಲ್ಲಿ ನಾ ಬಂದೆ

ಏನೋ ಹೇಳಬೇಕಿತ್ತು ಮರಿ ಆನೆ ಜತೆ

ಫೋಟೊ ತೆಗೀತಾರಂತೆ ಅವರು

ದೂರದಿಂದಲೇ ಫೋಟೊ ತೆಗೆಯಲು ಹೇಳು

ನಮ್ಮಿಬ್ಬರ ಜೋಡಿ ಫೋಟೊ ಬೇಕಂತೆ

ಅಯ್ಯೋ ಮಳೆ...ಸಿಕ್ಕಾಕ್ಕೊಂಡೆ

ಸಿಂಗಲ್ ಫೋಟೋ ತೆಗೀರಿ ನೋಡೋಣ
Published On - 1:03 pm, Thu, 12 August 21
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ ಇಸ್ರೇಲ್ ದಂಪತಿ!
ತುಮಕೂರು ರಸ್ತೆ ಅಪಘಾತ ಭೀಕರತೆ ಬಿಚ್ಚಿಟ್ಟ ಗಾಯಾಳು: ಹೇಳಿದ್ದೇನು ನೋಡಿ
ಫಿಲಿಪೈನ್ಸ್ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
