15 ವರ್ಷದ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಬಳಿ ಕುರಿಗಾಹಿಗಳಿಗೆ ಸಿಕ್ಕ ಹಳೇ ಕಾಲದ ನಾಣ್ಯಗಳು
ಸೇತುವೆ ಕೆಳಭಾಗದ ಮಣ್ಣು ಅಗೆದಾಗ ಕುರಿಗಾಹಿಗಳಿಗೆ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಸಿಕ್ಕಿವೆ. ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿದ್ದರೆ, ಹಿಂಬದಿ ಕತ್ತಿ-ಗುರಾಣಿ ಚಿತ್ರವಿದ್ದು 1674 ಎಂದು ನಾಣ್ಯಗಳ ಮೇಲೆ ಬರೆಯಲಾಗಿದೆ.
Updated on:Jul 17, 2023 | 8:11 AM
Share

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಭೈರಾಪುರ ಗ್ರಾಮದ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ.

ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿವೆ

ಹಿಂಬದಿ ಕತ್ತಿ-ಗುರಾಣಿ ಚಿತ್ರವಿದ್ದು 1674ಎಂದು ದಾಖಲು

ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಪತ್ತೆ

ಹದಿನೈದು ವರ್ಷದ ಹಿಂದೆ ನಿರ್ಮಾಣ ಆಗಿರುವ ಸೇತುವೆ ಕೆಳಭಾಗದ ಮಣ್ಣು ಅಗೆದಾಗ ನಾಣ್ಯಗಳು ಪತ್ತೆಯಾಗಿವೆ.

ಸೇತುವೆ ಕೆಳಭಾಗದ ಮಣ್ಣು ಅಗೆದಾಗ ಕುರಿಗಾಹಿಗಳಿಗೆ ನಾಣ್ಯಗಳು ಸಿಕ್ಕಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿಕೊಂಡಿದ್ದಾರೆ.
Published On - 8:11 am, Mon, 17 July 23
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ
ನೆಲಮಂಗಲದ ಹೈವೇಯಲ್ಲಿ ಯುವಕರ ಸ್ಟಂಟ್!