- Kannada News Photo gallery On valentine day young lovers throng the pleasant Nandhi hills near Chikkaballapur
Nandhi hills: ಪ್ರೇಮಗಿರಿಯಲ್ಲಿ ಪ್ರೇಮಿಗಳ ಕಲರವ, ಎಲ್ಲಿ ನೋಡಿದರೂ ಪ್ರೇಮಿಗಳ ಕಚಗುಳಿ, ಚಿಲಿಪಿಲಿ! ಎಲ್ಲವೂ ಲೈವ್
Valentines Day: ಪ್ರೇಮ ಪ್ರಣಯ ಪ್ರೀತಿಯ ಚುಂಬನಕ್ಕೆ ಹೆಸರುವಾಸಿಯಾಗಿರೋ ಆ ತಾಣ ಪ್ರೇಮಗಿರಿಯೆಂದೇ ಖ್ಯಾತಿ..ಹಾಲು ಜೇನಿನಂತೆ ಅದಕ್ಕೆ ಸಾಥ್ ನೀಡಿರುವುದು ಇಂದಿನ ಪ್ರೇಮಿಗಳ ದಿನಾಚರಣೆ! ಅಲ್ಲಿ ಪ್ರಣಯ ಪಕ್ಷಿಗಳ ಕಲರವ, ಪಿಸುಪಿಸು ಕಣ್ಣಿಗೆ ಢಾಳಾಗಿ ರಾಚುತ್ತಿದೆ.
Updated on:Feb 14, 2023 | 1:53 PM

ಪ್ರೇಮ ಪ್ರಣಯ ಪ್ರೀತಿಯ ಚುಂಬನಕ್ಕೆ ಹೆಸರುವಾಸಿಯಾಗಿರೋ ಆ ತಾಣ ಪ್ರೇಮಗಿರಿಯೆಂದೇ ಖ್ಯಾತಿ..ಹಾಲು ಜೇನಿನಂತೆ ಅದಕ್ಕೆ ಸಾಥ್ ನೀಡಿರುವುದು ಇಂದಿನ ಪ್ರೇಮಿಗಳ ದಿನಾಚರಣೆ! ಅಲ್ಲಿ ಪ್ರಣಯ ಪಕ್ಷಿಗಳ ಕಲರವ, ಪಿಸುಪಿಸು ಕಣ್ಣಿಗೆ ಢಾಳಾಗಿ ರಾಚುತ್ತಿದೆ.

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮಿಗಳು ನಾಚಿಗೆ ಗೀಚಿಕೆ ಎಲ್ಲ ಬಿಟ್ಟು ಜನರ ಮಧ್ಯೆಯೇ ಒಬ್ಬರಿಗೊಬ್ಬರು ತಬ್ಬಿಕೊಂಡು ಮುದ್ದಾಡಿ ಪ್ರೇಮ ನಿವೇದನೆ ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ.

ಹೀಗೆ ಸುತ್ತಲೂ ಮುತ್ತಿರುವ ಬೆಳ್ಳಿ ಮೋಡಗಳು, ಆಕಾಶ ಭೂಮಿ ಒಂದಾಗಿ ತಬ್ಬಿ ಮುದ್ದಾಡುವ ದೃಶ್ಯ ಒಂದೆಡೆಯಾದ್ರೆ... ಮತ್ತೊಂದೆಡೆ ಪ್ರಣಯ ಪಕ್ಷಿ ಪ್ರೇಮಿಗಳು ಒಂದಾಗಿ ಮುದ್ದಾಡುವ ದೃಶ್ಯಗಳು ಕಂಡು ಬಂದಿದ್ದು... ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ.

ಹೌದು! ಇಂದು ಪ್ರೇಮಿಗಳ ದಿನಾಚರಣೆ ಮಧ್ಯೆ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರಣಯ ಪಕ್ಷಿಗಳು ನಂದಿಗಿರಿಧಾಮಕ್ಕೆ ನುಗ್ಗಿಬಂದು ಪ್ರೇಮ ನಿವೇದನೆಯಲ್ಲಿ ತೊಡಗಿರುವ ಆಹ್ಲಾದಕರ ದೃಶ್ಯಗಳು ಕಂಡು ಬಂದಿದೆ.

ಯುವ ಪ್ರೇಮಿಗಳಂತೂ ಪ್ರವಾಸಿಗರ ಮಧ್ಯದಲ್ಲಿಯೇ ಸ್ವಚ್ಚಂದವಾಗಿ ಕಿಸ್ಸಿಂಗ್ ರೊಮ್ಯಾನ್ಸ್ ಮಾಡುತ್ತೊರುವುದು ವಿಶೇಷವಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಇನ್ನು ನಂದಿಗಿರಿಧಾಮಕ್ಕೆ ಆಗಮಿಸಿ ಕೆಲಕಾಲ ವಿಹರಿಸಿದರೆ... ಎಂತಹ ದುಃಖತಪ್ತ, ಕಠಿಣ ಪ್ರೇಮಿಯೂ ಮನಸು ಹೃದಯ ಕೊಟ್ಟು ಬಿಡ್ತಾಳೆ ಅನ್ನೋ ಜನಜನಿತ ಮಾತು ಚಾಲ್ತಿಯಲ್ಲಿದೆ.

ಇದೇ ಕಾರಣಕ್ಕೆ ಪ್ರೇಮ ನಿವೇದನೆ ಹಾಗೂ ರೋಮ್ಯಾನ್ಸ್ ಗೆ ಪ್ರೇಮಿಗಳು ಯುವಕ ಯುವತಿಯರು ನಂದಿಗಿರಿಧಾಮಕ್ಕೆ ದೌಡಾಯಿಸುತ್ತಿದ್ದಾರೆ. ನಂದಿ ಗಿರಿದಾಧಾದ ಪ್ರಕೃತಿ ಸೌಂದರ್ಯದ ಮಧ್ಯೆ ಕೈ ಕೈ ಹಿಡಿದು ಜೊತೆಯಾಗಿ ಪ್ರೇಮದ ಬಿಲ್ಲು ಹಾರಿಸುವ ತವಕ ಆ ಯುವ ಪ್ರೇಮಿಗಳ ಮನದಲ್ಲಿದೆ.

ಪ್ರೀತಿ ಪ್ರೇಮ ಪ್ರಣಯದ ಹೆಸರಿನಲ್ಲಿ ಪ್ರೇಮ ದಿನಾಚರಣೆ ಮಾಡಿಕೊಂಡರೆ ಎಲ್ಲಿ ಸ್ನೇಹಿತರು ಹಾಗೂ ಸಂಬಂಧಿಗಳ ಕೈಗೆ ಸಿಕ್ಕಿ ಬೀಳುತ್ತೇವೆ ಅಂತ ಬೆಂಗಳೂರಿನಿಂದ ದೂರದ ನಂದಿ ಗಿರಿಧಾಮಕ್ಕೆ ಪ್ರೇಮಿಗಳು ಆಗಮಿಸಿದಂತಿದೆ.

ಇನ್ನು ನೂರಾರು ಎಕರೆ ವಿಸ್ತಿರ್ಣದಲ್ಲಿ ಗಿರಿಧಾಮ ಹರಡಿರುವ ಕಾರಣ ಎಲ್ಲಿ ಹೋದರೂ, ಎತ್ತ ನೋಡಿದ್ರೂ ಪ್ರೇಮಿಗಳು ಪ್ರೇಮದ್ದೇ ದರ್ಬಾರ್ ನಡೆದಿದೆ ನಂದಿ ಹಿಲ್ಸ್ನಲ್ಲಿ!

Published On - 1:51 pm, Tue, 14 February 23