ಕ್ಯಾಮೆರಾಗಳು: ಕ್ಯಾಮೆರಾ ವಿಭಾಗದಲ್ಲಿ, ರೆನೋ 10 ಪ್ರೋ+ 50MP Sony IMX890 ಪ್ರಾಥಮಿಕ ಸಂವೇದಕವನ್ನು ಹೊಂದಿದೆ, 64MP ಟೆಲಿಫೋಟೋ ಲೆನ್ಸ್, 8MP ಅಲ್ಟ್ರಾವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ರೆನೋ 10 ಪ್ರೋ ಕೂಡ ಇದೇ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ ಇದು 32MP ಟೆಲಿಫೋಟೋ ಲೆನ್ಸ್ ಆಗಿದೆ. ಸೆಲ್ಫಿಗಳಿಗಾಗಿ, ಎರಡು ಫೋನ್‌ಗಳಲ್ಲಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.