ಜುಲೈ 26 ರಿಂದ 33ನೇ ಆವೃತ್ತಿಯ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ ಪ್ರಾರಂಭವಾಗಲಿದೆ. ಆದಾಗ್ಯೂ, ಫ್ರಾನ್ಸ್‌ನಲ್ಲಿ ಕೆಲವು ಕ್ರೀಡೆಗಳು ಜುಲೈ 24 ರಿಂದ ಪ್ರಾರಂಭವಾಗುತ್ತವೆ. ಪ್ಯಾರಿಸ್ ಹೊರತುಪಡಿಸಿ, ಫ್ರಾನ್ಸ್‌ನ 16 ವಿವಿಧ ನಗರಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಒಟ್ಟು 61,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.