ಮಹೇಶ್ ಬಾಬುನ ಭೇಟಿ ಮಾಡಿದ ಸನ್​ ರೈಸರ್ಸ್ ಹೈದರಾಬಾದ್ ತಂಡ; ಇಲ್ಲಿದೆ ಫೋಟೋಸ್

|

Updated on: Apr 23, 2024 | 2:34 PM

ದೇಶಾದ್ಯಂತ ಐಪಿಎಲ್ ಜ್ವರ ಜೋರಾಗಿದೆ. ಪಂದ್ಯಗಳು ರೋಚಕವಾಗಿ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಈ ಸೀಸ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ತಂಡ ಗೆದ್ದಿದೆ.

1 / 6
ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಇತ್ತೀಚೆಗೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲ ಮಹೇಶ್ ಅವರನ್ನು ಜಾಹೀರಾತಿನ ಚಿತ್ರೀಕರಣಕ್ಕಾಗಿ ಭೇಟಿಯಾಗಿದ್ದಾರೆ ಎನ್ನಲಾಗಿದೆ.

2 / 6
ದೇಶಾದ್ಯಂತ ಐಪಿಎಲ್ ಜ್ವರ ಜೋರಾಗಿದೆ. ಪಂದ್ಯಗಳು ರೋಚಕವಾಗಿ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಈ ಸೀಸ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ತಂಡ ಗೆದ್ದಿದೆ.

ದೇಶಾದ್ಯಂತ ಐಪಿಎಲ್ ಜ್ವರ ಜೋರಾಗಿದೆ. ಪಂದ್ಯಗಳು ರೋಚಕವಾಗಿ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಈ ಸೀಸ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ತಂಡ ಗೆದ್ದಿದೆ.

3 / 6
ಮಹೇಶ್ ಬಾಬು ಅವರನ್ನು ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮಿನ್ಸ್, ಕನ್ನಡಿಗ ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಮತ್ತು ನಿತೀಶ್ ಕುಮಾರ್ ರೆಡ್ಡಿ ಭೇಟಿ ಆಗಿದ್ದಾರೆ. 

4 / 6
ಮೊದಲು ಮಹೇಶ್ ಬಾಬು ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡ SRH ಆಟಗಾರರು.. ನಂತರ ಪ್ರತಿಯೊಬ್ಬರೂ ಸೂಪರ್ ಸ್ಟಾರ್ ಜೊತೆ ಪ್ರತ್ಯೇಕ ಫೋಟೋ ತೆಗೆಸಿಕೊಂಡರು.

5 / 6
ಉದ್ದನೆಯ ಕೂದಲಿನೊಂದಿಗೆ ಮಹೇಶ್ ಸೂಪರ್ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಸದ್ಯ ಈ ಫೋಟೋಗಳನ್ನು ನೋಡಿದ ಮಹೇಶ್ ಅಭಿಮಾನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

6 / 6
ಸಿನಿಮಾ ವಿಚಾರಕ್ಕೆ ಬರೋದಾದರೆ ಮಹೇಶ್ ಬಾಬು ಸದ್ಯ ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗ ವೈರಲ್ ಆಗುತ್ತಿರುವುದು ರಾಜಮೌಳಿ ಸಿನಿಮಾಗಾಗಿ ಮಾಡಿಕೊಂಡಿರೋ ಲುಕ್ ಎನ್ನಲಾಗುತ್ತಿದೆ.  ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

Published On - 2:12 pm, Tue, 23 April 24