Photo Gallery | ಕ್ರಿಸ್​ಮಸ್ ಸಂಭ್ರಮದಲ್ಲಿ ಸೆರೆಯಾದ ಸುಂದರ ಚಿತ್ರಗಳು

| Updated By: ganapathi bhat

Updated on: Apr 06, 2022 | 11:20 PM

ದಯಾಮಯಿ ಏಸು ಬೆತ್ಲೆಹೇಮ್ ನಗರದ ಗೋದಲಿಯಲ್ಲಿ ಜನಿಸಿದ ದಿನವಿಂದು. ಕ್ರಿಸ್​ಮಸ್ ಹಬ್ಬದ ಮನಮೋಹಕ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ.

1 / 9
ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಕ್ರಿಸ್​ಮಸ್ ತಾತ ಉಡುಗೊರೆ ನೀಡಿ, ಸಂತಸ ಹಂಚಿಕೊಂಡರು

2 / 9
ಕುದುರೆ ಏರಿ ಬಂದ ಸಾಂತಾಕ್ಲಾಸ್ ಮಕ್ಕಳಿಗೆ ಗಿಫ್ಟ್ ಕೊಟ್ಟರು (ಎಡ), ಕ್ರಿಸ್​ಮಸ್ ಪ್ರಾರ್ಥನೆ ಸಂದರ್ಭ ಮಗುವೊಂದು ಚರ್ಚ್​ನಲ್ಲಿ ಆಟವಾಡುತ್ತಿರುವುದು (ಬಲ)

3 / 9
ಕ್ರಿಸ್​ಮಸ್ ತಾತನ ಬಟ್ಟೆಯನ್ನು ಮಾರಾಟ ಮಾಡುತ್ತಿರುವ ಮಹಿಳೆ.

4 / 9
ಕ್ರಿಸ್ತನ ಗೋದಲಿ ಮಾದರಿಯ ಎದುರು ಚರ್ಚ್ ಫಾದರ್

ಕ್ರಿಸ್ತನ ಗೋದಲಿ ಮಾದರಿಯ ಎದುರು ಚರ್ಚ್ ಫಾದರ್

5 / 9
ಕರುಣಾಮಯಿ ಏಸು ಕೈತೆರೆದು ನಿಂತಿದ್ದಾನೆ. ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

6 / 9
ಕ್ರಿಸ್​ಮಸ್ ಹಬ್ಬದ ಸಂಭ್ರಮದಲ್ಲಿ ಯುವಜೋಡಿಗಳು ಸೆಲ್ಫೀ ಕ್ಲಿಕ್ಕಿಸಿ ಸಂಭ್ರಮಪಟ್ಟರು

7 / 9
ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ರಚಿಸಿದ 3D ಚಿತ್ರ

8 / 9
ಚರ್ಚ್​ನಲ್ಲಿ ಮಾಸ್ಕ್ ಧರಿಸಿ ಪ್ರಾರ್ಥನೆಯಲ್ಲಿ ತೊಡಗಿರುವ ಭಕ್ತಸಮೂಹ.

9 / 9
ಕ್ಯಾಂಡಲ್ ಹಚ್ಚಿ ಹಬ್ಬ ಆಚರಿಸಿದ ಕ್ರೈಸ್ತರು. (ಫೊಟೊ ಕೃಪೆ: ಪಿಟಿಐ)

Published On - 3:21 pm, Fri, 25 December 20