ಪುಣೇರಿ ಪಲ್ಟನ್ ರಿಟೈನ್ ಆಟಗಾರರು: ಅಭಿನೇಶ್ ನಡರಾಜನ್ (ಎಲೈಟ್ ರಿಟೈನ್ಡ್ ಆಟಗಾರ), ಗೌರವ್ ಖಾತ್ರಿ (ಎಲೈಟ್ ರಿಟೈನ್ಡ್ ಆಟಗಾರ), ಆದಿತ್ಯ ತುಷಾರ್ ಶಿಂಧೆ (ರಿಟೈನ್ ಯುವ ಆಟಗಾರ), ಆಕಾಶ್ ಸಂತೋಷ್ ಶಿಂಧೆ (ರಿಟೈನ್ ಯುವ ಆಟಗಾರ), ಮೋಹಿತ್ ಗೋಯತ್ (ರಿಟೈನ್ ಯುವ ಆಟಗಾರ), ಅಸ್ಲಂ ಮುಸ್ತಫಾ ಇನಾಮದಾರ್ (ರಿಟೈನ್ ಯುವ ಆಟಗಾರ) , ಪಂಕಜ್ ಮೋಹಿತೆ (ರಿಟೈನ್ ಯುವ ಆಟಗಾರ), ಸಂಕೇತ್ ಸಾವಂತ್ (ರಿಟೈನ್ ಯುವ ಆಟಗಾರ), ದಾದಾಸೋ ಶಿವಾಜಿ ಪೂಜಾರಿ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ನಿತಿನ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ತುಷಾರ ದತ್ತಾರಾಯ ಅಧವಾಡೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ವೈಭವ್ ಬಾಳಾಸಾಹೇಬ್ ಕಾಂಬಳೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)