2021ರಲ್ಲಿ ಕಳೆದ ಸುಂದರ ಘಟನೆಗಳನ್ನು ಫೋಟೋ ಮೂಲಕ ಹಂಚಿಕೊಂಡ ಪ್ರಧಾನಿ ಮೋದಿ: ಇಲ್ಲಿವೆ ನೋಡಿ ಫೋಟೋಗಳು
TV9 Web | Updated By: Pavitra Bhat Jigalemane
Updated on:
Jan 01, 2022 | 4:56 PM
2021 ಮುಗಿದು ಹೊಸ ವರ್ಷ 2022 ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ತಾವು 2021ರಲ್ಲಿ ಕಳೆದ ಸುಂದರ ಸಂದರ್ಭಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಪಿಎಂ ಮೋದಿ 2021ರ ಫೋಟೋ ಗ್ಯಾಲರಿ.
1 / 12
ಪ್ರಧಾನಿ ಮೋದಿ ತಮ್ಮ ಕಚೇರಿಯಲ್ಲಿ ಪುಟ್ಟ ಸ್ನೇಹಿತರನ್ನು ಭೇಟಿಯಾದ ಸಂದರ್ಭ
2 / 12
ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ ಪುಟ್ಟ ಬಾಲಕಿಯನ್ನು ಭೇಟಿಯಾದ ಸಂದರ್ಭ
3 / 12
ವಾರಣಾಸಿ ಭೇಟಿ ವೇಳೆ ವಿಶೇಷ ಚೇತನ ಮಹಿಳೆಯೊಂದಿಗೆ ಮಾತನಾಡಿದ ಸಂದರ್ಭ
4 / 12
ಮಣಿನಗರದ ಆಧ್ಯಾತ್ಮಿಕ ನಾಯಕ ಶ್ರೀ ಸ್ವಾಮಿನಾರಾಯಣ ಗಡಿ ಸಂಸ್ಥಾನದ ಆಚಾರ್ಯ ಶ್ರೀ ಜಿತೇಂದ್ರಿಯಪ್ರಿಯದಾಸಜಿ ಸ್ವಾಮೀಜಿ ಮಹಾರಾಜ್,ಅವರ ಬಳಿ ಪ್ರಧಾನಿ ಮೋದಿ ಆಶೀರ್ವಾದ ಪಡೆದ ಕ್ಷಣ
5 / 12
ವಾರಣಾಸಿ ಭೇಟಿ ವೇಳೆ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದು ಹೀಗೆ
6 / 12
ಪದ್ಮಶ್ರೀ ಪುರಸ್ಕ್ರತೆ ತುಳಿಸಿ ಗೌಡ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭ
7 / 12
ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಕಾಣಿಸಕೊಂಡಿದ್ದು ಹೀಗೆ
8 / 12
ಕೊಯಮತ್ತೂರಿನಲ್ಲಿ 105 ವರ್ಷದ ರೈತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಪ್ಪಮ್ಮಾಳ್ ಜಿ ಅವರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ.
9 / 12
ನೌಶೇರಾ, ರಜೌರಿ ಬಾರ್ಡರ್ ಪೋಸ್ಟ್, ನಿಯಂತ್ರಣ ರೇಖೆಯಲ್ಲಿ ತಮ್ಮ ದೀಪಾವಳಿ ಭೇಟಿ ವೇಳೆ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಪ್ರಧಾನಿ ಮೋದಿ.
10 / 12
ವ್ಯಾಟಿಕನ್ ಸಿಟಿಯಲ್ಲಿ ಪ್ರಧಾನಿ ಮೋದಿಯವರನ್ನು ಫೋಪ್ ಸ್ವಾಗತಿಸಿದ ಸಂದರ್ಭ
11 / 12
ಕಾನ್ಪುರದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದ ಸಮಯದಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದು ಹೀಗೆ
12 / 12
ಪ್ರಯಾಗರಾಜ್‌ನಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದಲ್ಲಿ ಒಂದು ಸುಂದರ ಕ್ಷಣ