
ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ