ಪ್ರಶಾಂತ್-ಕೃತಿ ನಿಶ್ಚಿತಾರ್ಥದಲ್ಲಿ ಸೆಲೆಬ್ರಿಟಿ ದಂಡು; ಇಲ್ಲಿವೆ ಸುಂದರ ಫೋಟೋಗಳು

Updated on: Apr 24, 2026 | 10:00 AM

Prashanth Gowda And Kriti Gowda Engagement: ಪ್ರಶಾಂತ್ ಗೌಡ ಹಾಗೂ ಕೃತಿ ಗೌಡ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪ್ರಶಾಂತ್ ಹಾಗೂ ಕೃತಿ ಎಂಗೇಜ್​ಮೆಂಟ್​ಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಆ ಸಂದರ್ಭದ ಫೋಟೋ ಗಮನ ಸೆಳೆದಿದೆ. 

1 / 7
ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ನಿಶ್ಚಿತಾರ್ಥ ನಟಿ ಕೃತಿ ಗೌಡ ಜೊತೆ ಇತ್ತೀಚೆಗೆ ನೆರವೇರಿದೆ. ಈ ಫೋಟೋಗಳನ್ನು ನವ ಜೋಡಿ ಹಂಚಿಕೊಂಡಿದ್ದಾರೆ. ಇವರ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ನಿಶ್ಚಿತಾರ್ಥ ನಟಿ ಕೃತಿ ಗೌಡ ಜೊತೆ ಇತ್ತೀಚೆಗೆ ನೆರವೇರಿದೆ. ಈ ಫೋಟೋಗಳನ್ನು ನವ ಜೋಡಿ ಹಂಚಿಕೊಂಡಿದ್ದಾರೆ. ಇವರ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.

2 / 7

ಪ್ರಶಾಂತ್ ಹಾಗೂ ಕೃತಿ ಇಬ್ಬರಿಗೂ ಬಣ್ಣದ ಲೋಕದ ಜೊತೆ ಒಳ್ಳೆಯ ನಂಟಿದೆ. ಈ ಕಾರಣದಿಂದಲೇ ಅನೇಕ ಸೆಲೆಬ್ರಿಟಿಗಳು ಇವರ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು ಅನ್ನೋದು ವಿಶೇಷ.

3 / 7

ಅನುಪಮಾ ಹಾಗೂ ಪ್ರಶಾಂತ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅನುಪಮಾ ಅವರು ನಿಶ್ಚಿತಾರ್ಥಕ್ಕೆ ಆಗಮಿಸಿ ಶುಭಕೋರಿದ್ದಾರೆ.

4 / 7

ಶ್ರುತಿ ಅವರು ಕೂಡ ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಅವರು ನವ ಜೋಡಿಗೆ ಶುಭ ಕೋರಿದ್ದಾರೆ. ಪ್ರಶಾಂತ್-ಕೃತಿ ಜೊತೆ ಅವರು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

5 / 7

ನಿವೇದಿತಾ ಗೌಡ ಅವರು ಎಂದಾದರೂ ಸೀರೆಯಲ್ಲಿ ನೋಡಿದ್ದೀರಾ? ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥದಂದು ಅವರು ಸೀರೆಯಲ್ಲೇ ಆಗಮಿಸಿದ್ದರು ಅನ್ನೋದು ವಿಶೇಷ. ಅವರನ್ನು ಡ್ರೆಡಿಷನಲ್ ಲುಕ್ ಅಲ್ಲಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

6 / 7

ಬಿಗ್ ಬಾಸ್ ಮೂಲಕ ಫೇಮಸ್ ಆದ ರಘು ಗೌಡ ಹಾಗೂ ತುಕಾಲಿ ಸಂತೋಷ್ ಅವರು ಪ್ರಶಾಂತ್ ಹಾಗೂ ಕೃತಿಗೆ ಶುಭ ಕೋರಿದ್ದಾರೆ. ಆ ಸಂದರ್ಭದ ಫೋಟೋ ಇದಾಗಿದೆ.

7 / 7

ಸೃಜನ್ ಲೋಕೇಶ್ ಕೂಡ ತಮ್ಮ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us