PKL 8: ಪ್ರೋ ಕಬಡ್ಡಿ ಲೀಗ್ ತಂಡಗಳ ನಾಯಕರುಗಳ ಪಟ್ಟಿ ಹೀಗಿದೆ

Pro Kabaddi League Season 8: ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

TV9 Web
| Updated By: ಝಾಹಿರ್ ಯೂಸುಫ್

Updated on:Dec 16, 2021 | 10:45 PM

ಕಬಡ್ಡಿ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ (Pro Kabaddi League Season 8 ) ಸೀಸನ್ 8ಗೆ ದಿನಗಣನೆ ಶುರುವಾಗಿದೆ.

1 / 15
ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಇನ್ನು ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

2 / 15
ಈ ಬಾರಿ ಕಾದಾಟಕ್ಕೆ ಈಗಾಗಲೇ ಬಹುತೇಕ ತಂಡಗಳು ತಮ್ಮ ನಾಯಕರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಪ್ರತಿ ತಂಡಗಳ ನಾಯಕರುಗಳ ಹೆಸರು ಹೀಗಿದೆ....

3 / 15
#1 ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್

#1 ಬೆಂಗಾಲ್ ವಾರಿಯರ್ಸ್: ಮಣಿಂದರ್ ಸಿಂಗ್

4 / 15
#2 ದಬಾಂಗ್ ದೆಹಲಿ:  ಜೋಗಿಂದರ್ ನರ್ವಾಲ್

#2 ದಬಾಂಗ್ ದೆಹಲಿ: ಜೋಗಿಂದರ್ ನರ್ವಾಲ್

5 / 15
#3 ಯುಪಿ ಯೋಧಾ: ನಿತೇಶ್ ಕುಮಾರ್

#3 ಯುಪಿ ಯೋಧಾ: ನಿತೇಶ್ ಕುಮಾರ್

6 / 15
#4 ಯು ಮುಂಬಾ: ಫಾಝೆಲ್ ಅತ್ರಾಚಲಿ

#4 ಯು ಮುಂಬಾ: ಫಾಝೆಲ್ ಅತ್ರಾಚಲಿ

7 / 15
#5 ಹರಿಯಾಣ ಸ್ಟೀಲರ್ಸ್: ಇನ್ನೂ ನಾಯಕನ ಘೋಷಿಸಿಲ್ಲ

8 / 15
#6 ಬೆಂಗಳೂರು ಬುಲ್ಸ್:  ಪವನ್ ಕುಮಾರ್ ಶೆಹ್ರಾವತ್

9 / 15
#7 ಜೈಪುರ ಪಿಂಕ್ ಪ್ಯಾಂಥರ್ಸ್: ದೀಪಕ್ ಹೂಡಾ

#7 ಜೈಪುರ ಪಿಂಕ್ ಪ್ಯಾಂಥರ್ಸ್: ದೀಪಕ್ ಹೂಡಾ

10 / 15
#8 ಪಾಟ್ನಾ ಪೈರೇಟ್ಸ್ : ಪ್ರಶಾಂತ್ ಕುಮಾರ್ ರೈ

#8 ಪಾಟ್ನಾ ಪೈರೇಟ್ಸ್ : ಪ್ರಶಾಂತ್ ಕುಮಾರ್ ರೈ

11 / 15
#9 ಗುಜರಾತ್ ಜೈಂಟ್ಸ್ : ಸುನಿಲ್ ಕುಮಾರ್

#9 ಗುಜರಾತ್ ಜೈಂಟ್ಸ್ : ಸುನಿಲ್ ಕುಮಾರ್

12 / 15
#10 ಪುಣೇರಿ ಪಲ್ಟನ್: ನಿತಿನ್ ತೋಮರ್

#10 ಪುಣೇರಿ ಪಲ್ಟನ್: ನಿತಿನ್ ತೋಮರ್

13 / 15
#11 ತೆಲುಗು ಟೈಟಾನ್ಸ್: ರೋಹಿತ್ ಕುಮಾರ್

#11 ತೆಲುಗು ಟೈಟಾನ್ಸ್: ರೋಹಿತ್ ಕುಮಾರ್

14 / 15
#12 ತಮಿಳು ತಲೈವಾಸ್: ಸುರ್ಜೀತ್ ಸಿಂಗ್

#12 ತಮಿಳು ತಲೈವಾಸ್: ಸುರ್ಜೀತ್ ಸಿಂಗ್

15 / 15

Published On - 10:32 pm, Thu, 16 December 21

Follow us
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ

ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್

ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್

ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ

ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ