Pro Kabaddi Season 9: ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Sep 22, 2022 | 10:38 AM

Pro Kabaddi Season 9 Schedule: ಈ ಬಾರಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್​ನಲ್ಲಿ ಪಂದ್ಯಾಟ ನಡೆಸಲು ಯೋಜನೆ ರೂಪಿಸಲಾಗಿದೆ. ವಿಶೇಷ ಎಂದರೆ ಈ ಸಲ ಪ್ರೇಕ್ಷಕರಿಗೂ ಅವಕಾಶ ನೀಡುವುದಾಗಿ ಪ್ರೋ ಕಬಡ್ಡಿ ಲೀಗ್ ಆಯೋಜಕರು ತಿಳಿಸಿದ್ದಾರೆ.

1 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್‌-9 ರ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟವಾಗಿದೆ. ಈ ಬಾರಿಯ ಪ್ರೋ ಕಬಡ್ಡಿ ಲೀಗ್​ ಅಕ್ಟೋಬರ್ 7 ರಂದು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾಗಲಿದೆ.

2 / 11
ಇನ್ನು ಬೆಂಗಳೂರು ಬುಲ್ಸ್ ಕೂಡ ಅಕ್ಟೋಬರ್​ 7 ರಂದೇ ಕಣಕ್ಕಿಳಿಯಲಿದ್ದು, 2ನೇ ಪಂದ್ಯದಲ್ಲಿ ಬುಲ್ಸ್​ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿದೆ. ಹಾಗೆಯೇ ಈ ಬಾರಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್​ನಲ್ಲಿ ಪಂದ್ಯಾಟ ನಡೆಸಲು ಯೋಜನೆ ರೂಪಿಸಲಾಗಿದೆ. ವಿಶೇಷ ಎಂದರೆ ಈ ಸಲ ಪ್ರೇಕ್ಷಕರಿಗೂ ಅವಕಾಶ ನೀಡುವುದಾಗಿ ಪ್ರೋ ಕಬಡ್ಡಿ ಲೀಗ್ ಆಯೋಜಕರು ತಿಳಿಸಿದ್ದಾರೆ. ಅದರಂತೆ ಪ್ರೋ ಕಬಡ್ಡಿ ಲೀಗ್​ ಸೀಸನ್-9 ರ ಮೊದಲಾರ್ಧದ ವೇಳಾಪಟ್ಟಿ ಹೀಗಿದೆ...

3 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

4 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

5 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

6 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

7 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

8 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

9 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

10 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

11 / 11
ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

ಪ್ರೋ ಕಬಡ್ಡಿ ಲೀಗ್‌ ಸೀಸನ್-9 ವೇಳಾಪಟ್ಟಿ

Published On - 10:37 am, Thu, 22 September 22